ವಿದೇಶ

ಶಾಂಘೈನಲ್ಲಿ ಮತ್ತೆ ಕೋವಿಡ್-19 ಏರಿಕೆ; ಜೊತೆಯಾಗಿ ಮಲಗದಂತೆ, ಆಲಿಂಗಿಸಿಕೊಳ್ಳದಂತೆ ಎಚ್ಚರಿಕೆ!

ಶಾಂಘೈ: ಕೋವಿಡ್ ಸೋಂಕಿನ ಮೂಲ ಚೀನಾ ದೇಶದ ಶಾಂಘೈನಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಅಧಿಕವಾಗತೊಡಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಶಾಂಘೈನ ಸ್ಥಳೀಯ ಆಡಳಿತವು ಒಂದೊಂದಾಗಿ ಕಠಿಣ ನಿಯಮಗಳನ್ನು ವಿಧಿಸುತ್ತಿದೆ. ಆದರೆ, ಶಾಂಘೈನಲ್ಲಿ ವಿಧಿಸಲಾಗುತ್ತಿರುವ ಕಠಿಣ...

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ; ಬೃಹತ್ ಮೊತ್ತದ ಇಂಧನವನ್ನು ಪೂರೈಕೆ ಮಾಡಿದ ಭಾರತ

ಕೊಲಂಬೊ: ಭಾರತವು ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಹೆಚ್ಚು ಅಗತ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಸರಕುಗಳನ್ನು ಒದಗಿಸಿದೆ. ಭಾರತ ಸರ್ಕಾರ ಶ್ರೀಲಂಕಾಗೆ ಸುಮಾರು 76 ಸಾವಿರ ಟನ್ ಇಂಧನವನ್ನು ಪೂರೈಕೆ ಮಾಡಿದೆ ಎಂದು...

ಸೌದಿ ಅರೇಬಿಯಾ| ಹೃದಯಾಘಾತದಿಂದ ಮೃತಪಟ್ಟ ಮಂಗಳೂರು ಮೂಲದ ವ್ಯಕ್ತಿ; ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವು

ರಿಯಾದ್: ಸುಮಾರು 27 ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹೌಸ್ ಡ್ರೈವರ್ ಆಗಿದ್ದ ಮಂಗಳೂರು ತಾಲೂಕಿನ ಕುಡುಮನ್ ಹಮೀದ್ ಚೇರಿಯಬ್ಬ (55) ಹೃದಯಾಘಾತದಿಂದ ಮೃತಪಟ್ಟಿದ್ದು, ಇಂಡಿಯನ್ ಸೋಶಿಯಲ್ ಫೋರಂನ ಸಹಕಾರದಿಂದ ರಿಯಾದ್...

ಬ್ರಹ್ಮೋಸ್ ವೈಫಲ್ಯ! ರಾಯಭಾರಿಯನ್ನು ಕರೆಸಿದ ಮನಿಲಾ ಖರೀದಿದಾರ

ಮನಿಲಾ: ಅಧ್ಯಕ್ಷ ರಾಡ್ರಿಗೋ ದುತೆರ್ತೆ ಅವರ ಪಿಲಿಪ್ಪೀನ್ಸ್ ಸಂಪುಟದ ಹಿರಿಯರಲ್ಲೊಬ್ಬರಾದ ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾರು ಮನಿಲಾದಲ್ಲಿ ಭಾರತೀಯ ರಾಯಭಾರಿ ಶಂಭು ಎಸ್. ಕುಮರನ್ ರನ್ನು ಕರೆಸಿಕೊಂಡು ಮಾತನಾಡಿದರು. ಭಾರತದ ಬ್ರಹ್ಮೋಸ್ ಕ್ಷಿಪಣಿಯೊಂದು ಆಕಸ್ಮಿಕವಾಗಿ...

ತಾಪಮಾನ ತಡೆಗಟ್ಟಲು ಕ್ರಮಕೈಗೊಳ್ಳದಿದ್ದರೆ ಮುಂದಿನ ಹಾದಿ ಸಂಕಷ್ಟಮಯ: ಐಪಿಸಿಸಿ ವರದಿ

ವಾಷಿಂಗ್ಟನ್: ಕೈಗಾರಿಕಾ ವಲಯದಾಚೆ ಭೂಬಿಸಿಯನ್ನು 1.5-2 ಡಿಗ್ರಿ ಸೆಲ್ಸಿಯಸ್ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಗತ್ತು ಈಗ ತೀವ್ರವಾಗಿ ತೊಡಗಿಕೊಳ್ಳಬೇಕು ಎಂದು ಐಪಿಸಿಸಿ 6ನೇ ಅಂದಾಜು ವರದಿಯಲ್ಲಿ ಹೇಳಲಾಗಿದೆ. ತುಂಬ ಕಷ್ಟದ ಹಾದಿಯಾದರೂ ದಾಟಲಾಗದ್ದೇನಲ್ಲ. ಮುಂದಿನ...

ಕೋವಿಡ್ 4 ನೇ ಅಲೆ; ಚೀನಾದಲ್ಲಿ ಮತ್ತೆ ಲಾಕ್ ಡೌನ್, ಆಹಾರಕ್ಕಾಗಿ ಪರದಾಟ

ನವದೆಹಲಿ: ಚೀನಾದಲ್ಲಿದಿನೇ ದಿನೇ  ಕೊವಿಡ್ ಕೇಸುಗಳ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೆ ಚೀನಾದಲ್ಲಿ ಕೆಟ್ಟ ಪರಿಸ್ಥಿತಿಗಳು ಎದುರಾಗಿವೆ. ಲಾಕ್ಡೌನ್ ಘೋಷಿಸಲಾದ ಹಿನ್ನೆಲೆಯಲ್ಲಿ ಸೂಪರ್‌ಮಾರ್ಕೆಟ್‌ಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದ ಚೀನಾದ ಪ್ರಮುಖ ಹಣಕಾಸು ಕೇಂದ್ರವಾದ ಶಾಂಘೈನಲ್ಲಿ...

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು । ತುರ್ತು ಪರಿಸ್ಥಿತಿಯನ್ನು ಹಿಂಪಡೆದ ಅಧ್ಯಕ್ಷ ರಾಜಪಕ್ಷೆ

ಕೊಲಂಬೊ: ಎಪ್ರಿಲ್ 1 ರಂದು ಶ್ರೀಲಂಕಾದೆಲ್ಲೆಡೆ ಸುಗ್ರೀವಾಜ್ಞೆಯ ಮೂಲಕ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷ ಗೋತಬಯ ರಾಜಪಕ್ಷೆ ಮಂಗಳವಾರ ತಡರಾತ್ರಿ ಹಿಂಪಡೆದಿದ್ದಾರೆ. ದೇಶದಲ್ಲಿ ಯಾವುದೇ ಗೊಂದಲವನ್ನು ತಡೆಯುವ ನಿಟ್ಟಿನಲ್ಲಿ ಭದ್ರತಾ...

ರಷ್ಯಾ- ಉಕ್ರೇನ್ ಯುದ್ಧ ಪರಿಣಾಮ; ವಾಹನಗಳ ತಯಾರಿಕೆ ಸ್ಥಗಿತ, ದರ ಏರಿಕೆ ಸಾಧ್ಯತೆ

ಅಮೆರಿಕ: ಮುಂದಿನ ವರ್ಷದಿಂದ ವಾಹನಗಳ ದರದಲ್ಲಿ ಗಣನೀಯ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿದ್ದು, ಕೆಲವೊಂದು ಕಂಪನಿಗಳು ತಯಾರಿಕೆಯನ್ನೇ ಸ್ಥಗಿತಗೊಳಿಸಲಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ಆಟೋ ತಯಾರಿಕೆಯಲ್ಲಿ ಅತ್ಯಂತ ಮಹ ತ್ವದ ಪಾತ್ರ ವಹಿಸುವ,...
Join Whatsapp