ಅಂಕಣಗಳು

ಗಣಿ ಮಾಫಿಯಾ ರಕ್ಷಣೆಗೆ ಇಳಿಯಿತಾ ಸರಕಾರ?!

-ಸೂರ್ಯ ಜ.21ರಂದು ರಾತ್ರಿ ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ದುರಂತ ಇಡೀ ರಾಜ್ಯದ ಅಕ್ರಮ ಕಲ್ಲು ಗಣಿಗಾರಿಕೆ ಮಾಫಿಯಾವನ್ನು ಬಯಲು ಮಾಡಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬದ ಆದಿಯಾಗಿ...

ಕೊರೋನ ಸರಕಾರ, ಲಾಕ್ಡೌನ್ ಪ್ರತಿಪಕ್ಷ

-ರಮೇಶ್ ಎಸ್.ಪೆರ್ಲ  ಸರಕಾರ ಎಂಬ ವ್ಯವಸ್ಥೆಗೆ ಭ್ರಷ್ಟಾಚಾರವೆಂಬ ಕೊರೋನ ಬಡಿದಂತಿದೆ. ಈ ವೈರಸ್ ನಿಯಂತ್ರಣಕ್ಕೆ ಹಲವು ಕ್ರಮಗಳಿದ್ದರೂ ವ್ಯವಸ್ಥೆಯಲ್ಲಿ ಉಳ್ಳವರು ಅದನ್ನು ಪಾಲಿಸದಿದ್ದರೆ ಪರಿಹಾರ ಕಾಣದ ಕಾಯಿಲೆಯಾಗಿ ಕಾಡುತ್ತದೆ. ಇದರಿಂದ ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ...

ದೆಹಲಿ ಮತ್ತೆ ಮೊಳಗಿದ ರಣಕಹಳೆ

-ಝೀನತ್ ಅಬ್ದುಲ್ ಖಾದರ್ ಜಗತ್ತಿನ ಜನಸಂಖ್ಯೆಯ `ಹೆಚ್ಚು ಉನ್ನತ ಅರ್ಧ' ಎಂಬ ವಿಶೇಷಣೆಯು ಕುಟುಂಬ ಜೀವನದಲ್ಲಿ, ಸಮಾಜದಲ್ಲಿ ಮಹಿಳೆಯರ ಸ್ಥಾನವನ್ನು ತಿಳಿಸುತ್ತದೆ. ವೈಯಕ್ತಿಕ ಮತ್ತು ಕೌಟುಂಬಿಕದಂತೆಯೇ ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿಯೂ ಮಹಿಳೆಯರಿಗೆ ಸಮಾನವಾದ...

ಪ್ರಜಾಪ್ರಭುತ್ವದ ಗೌರವ ಮಣ್ಣುಪಾಲು ಮಾಡುತ್ತಿರುವ ‘ಢೋಂಗಿ’ ರಾಷ್ಟ್ರೀಯವಾದ

-ರಮೇಶ್ ಎಸ್.ಪೆರ್ಲ ಪ್ರಜಾಪ್ರಭುತ್ವ ಇತಿಹಾಸದಲ್ಲೇ ಕರಾಳ ದಿನ. ಅಮೆರಿಕದ ಎರಡು ಶತಮಾನಗಳ ಹಳೆಯ ಸಂಸತ್ ಭವನ ಕ್ಯಾಪಿಟಲ್ ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಅಂಧ ಭಕ್ತರು ದಾಳಿ ನಡೆಸಿದರು. ಅದಕ್ಕಿಂತಲೂ ಬೇಸರದ ಮತ್ತು...

ಗ್ರಾ.ಪಂ.ಚುನಾವಣೆ: ಪರ್ಯಾಯ ರಾಜಕಾರಣಕ್ಕೊಂದು ಮುನ್ನುಡಿ

-ಎನ್.ರವಿಕುಮಾರ್ ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಮಾತು ಆಗಾಗ್ಗೆ ಮುನ್ನೆಲೆಗೆ ಬರುತ್ತಲೆ ಇರುತ್ತದೆ. ರಾಜ್ಯವನ್ನಾಳಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಜನವಿರೋಧಿ ಧೋರಣೆಗಳನ್ನು ಜನರು ಅನುಭವಿಸಿದ್ದು ಆಗಿದೆ. ಇವುಗಳ ನಡುವೆ ಸೈದ್ಧಾಂತಿಕ ಸ್ಪಷ್ಟತೆಯೇ...

ಕರಟಿದ ವಸಂತಕ್ಕೆ ಹತ್ತು ವರುಷ

-ಕಲೀಮ್ ಮುಹಮ್ಮದ್ ಬುಆಸಿಸ್‌ ರಿಗೆ 2010 ಡಿಸೆಂಬರ್ 17ನೇ ದಿನಾಂಕವು ಒಂದು ಸಾಮಾನ್ಯ ದಿವಸವಾಗಿತ್ತು. ಬಾಲ್ಯದಲ್ಲಿ ತಂದೆಯ ನಿಧನದ ನಂತರ ಖುದ್ದು ಮುಹಮ್ಮದ್ ತನ್ನ ತಾಯಿಯನ್ನು ಮತ್ತು 6 ಸಹೋದರರನ್ನು ಸಾಕಿ ಬೆಳೆಸಿದ್ದನು. ಸದಾ...

ಗೋ ಹತ್ಯೆ ನಿಷೇಧ ರೈತಾಪಿಗಳ ಮರಣ ಶಾಸನ

-ನಾ.ದಿವಾಕರ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ವೈದಿಕ ಆಧಿಪತ್ಯ ಮತ್ತು ಬ್ರಾಹ್ಮಣ್ಯದ ಪ್ರಾಧಾನ್ಯತೆಗೆ ಮೂಲ ನೆಲೆ ಇರುವುದೇ ಆಹಾರ ಪದ್ಧತಿಯಲ್ಲಿ. ಮಾನವನ ಸಾತ್ವಿಕತೆ, ತಾತ್ವಿಕತೆ, ರಜೋಗುಣ, ತಮೋಗುಣಗಳಿಗೆ ಅವನ ಆಹಾರ ಪದ್ಧತಿಯೇ ಕಾರಣ ಎಂಬ...

ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ

-ನಾ ದಿವಾಕರ ನಾಗರಿಕ ಹಕ್ಕುಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭ. ಭಾರತ ಬ್ರಿಟಿಷ್ ವಸಾಹತು ಆಳ್ವಿಕೆಯಿಂದ ವಿಮೋಚನೆ ಹೊಂದಿದ ನಂತರ ಆಯ್ದುಕೊಂಡಿದ್ದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು. ಈ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ಪ್ರತಿಯೊಂದು...
Join Whatsapp