ಅಂಕಣಗಳು
ಅಂಕಣಗಳು
ಅಂಬೇಡ್ಕರೋತ್ತರ ಭಾರತದ ಸವಾಲುಗಳು
-ಡಾ.ಬಿ.ಪಿ.ಮಹೇಶ ಚಂದ್ರ ಗುರು
ಪೀಠಿಕೆ
ಡಾ.ಭೀಮರಾವ್ ರಾಮ್ ಜೀ ಅಂಬೇಡ್ಕರ್, ಬುದ್ಧ, ಬಸವಣ್ಣ, ಮಹಾತ್ಮ ಫುಲೆ ಮೊದಲಾದ ದಾರ್ಶನಿಕರ ಆದರ್ಶಗಳಿಂದ ಪ್ರಭಾವಿತರಾದ ಅಂಬೇಡ್ಕರ್ ಭಾರತದ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗಳ ವಿರುದ್ಧ ಸಾಮಾಜಿಕ ನ್ಯಾಯಪರ...
ಅಂಕಣಗಳು
ಕರ್ನಾಟಕದ ಮತಾಂಧರಿಂದ ಧರ್ಮನಿರಪೇಕ್ಷತೆಗೆ ಕತ್ತರಿ
-ಡಾ.ಬಿ.ಪಿ.ಮಹೇಶ ಚಂದ್ರ ಗುರು
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಬೌದ್ಧ ಭಿಕ್ಕುಗಳು, ಸೂಫಿಸಂತರು, ದಾಸ ಶ್ರೇಷ್ಟರು, ಸಮಾಜ ಸುಧಾರಕರು, ಮುತ್ಸದ್ದಿಯಾದಿಗಳಾಗಿ ಎಲ್ಲರೂ ರಕ್ಷಿಸುವ ಕಾಯಕದಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತವು ಧರ್ಮ ನಿರಪೇಕ್ಷತೆಯನ್ನು...
ಅಂಕಣಗಳು
ಶ್ರೀಲಂಕಾದಲ್ಲಿ ಚೀನಾ ಮೇಲುಗೈ ಮತ್ತು ಕ್ರೋನಿ ಕ್ಯಾಪಿಟಲಿಸಂ
-ರಮೇಶ್ ಎಸ್.ಪೆರ್ಲ
ಇದೇ ಜನವರಿ 1ರಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಸಮ್ಮುಖದಲ್ಲಿ ಕೊಲಂಬೊ ಬಂದರು ಈಸ್ಟ್ ಕಂಟೈನರ್ ಟರ್ಮಿನಲ್ ಯೋಜನೆಯನ್ನು ಭಾರತದ ಪಾಲುದಾರಿಕೆಯಲ್ಲಿ ಅನುಷ್ಠಾನ ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷರು ಘೋಷಿಸಿದ್ದರು. ಇದಾದ ಎರಡೇ...
ಅಂಕಣಗಳು
ಟೂಲ್ ಕಿಟ್ ಪ್ರಸಂಗ
-ಫಯಾಝ್ ದೊಡ್ಡಮನೆ
ಕಳೆದ ಕೆಲವು ದಿನಗಳಿಂದೀಚೆಗೆ ದೇಶದೆಲ್ಲೆಡೆ ಟೂಲ್ ಕಿಟ್ ನದ್ದೇ ಸುದ್ದಿ. ಟೂಲ್ ಕಿಟ್‌ಗಳನ್ನು ಬಳಸುವ ಆಂದೋಲನ ಜೀವಿಗಳು ದೇಶದ ಹೊಸ ಆಶಾಕಿರಣ ಜೀವಿಗಳಾಗಿ ಉದಯಿಸಿದ್ದಾರೆ. ಡಿಜಿಟಲ್ ಇಂಡಿಯಾದ ಮೂಲಕ ದೇಶವನ್ನೇ ಬದಲಾಯಿಸುತ್ತೇವೆ...
ಅಂಕಣಗಳು
ಕ್ಷೀಣಿಸಿದ ಆದಾಯ, ಕಡಿಮೆಯಾದ ಆಹಾರ ಸೇವನೆ-ಖರೀದಿ, ದುರ್ಬಲಗೊಂಡ ಅರ್ಥವ್ಯವಸ್ಥೆ
-ರವೀಶ್ ಕುಮಾರ್, ಹಿರಿಯ ಪತ್ರಕರ್ತರು
ಭಾರತದ ಜನಸಾಮಾನ್ಯರು ಕಡಿಮೆ ಆಹಾರ ಸೇವಿಸುತ್ತಿದ್ದಾರೆ. ಏನು ಉಣ್ಣುತ್ತಿದ್ದಾರೆಯೋ ಅದರಲ್ಲೇ ಕಡಿತಗೊಳಿಸುತ್ತಿದ್ದಾರೆ. ಆಹಾರ ಸೇವನೆಗೆ ಹಣ ಇಲ್ಲವಾದಾಗ, ವೃದ್ಧಾಪ್ಯಕ್ಕೆಂದು ಕೂಡಿಟ್ಟ ಹಣವನ್ನು ಅವರು ಖರ್ಚು ಮಾಡುತ್ತಿದ್ದಾರೆ. ಇದರ ಬಗ್ಗೆ...
ಅಂಕಣಗಳು
ರೈತ ಚಳುವಳಿ ಎಂಬ ಅಗ್ನಿಪರ್ವತ
-ಸದ್ರುದ್ದೀನ್ ವಾಯಕ್ಕಾಡ್
ಕಬ್ಬಿಣದ ಬೃಹತ್ ಮುಳ್ಳಿನ ಬೇಲಿ, ಐದು ಸಾಲುಗಳಲ್ಲಿ ಎದ್ದು ನಿಂತ ಬ್ಯಾರಿಕೇಡ್, ಜನರಿಗೆ ಹಾರಿ ದಾಟಲು ಅಸಾಧ್ಯವಾದ ಆಳವಾದ ಟ್ರಂಜ್, ದೇಶದ ರಾಜಧಾನಿಯ ರಸ್ತೆಗಳಲ್ಲಿ ಸಿಮೆಂಟಿನಲ್ಲಿ ಅಳವಡಿಸಿದ ಚೂಪಾದ ಕಬ್ಬಿಣದ ಸರಳುಗಳು,...
ಅಂಕಣಗಳು
ಭಾರತ್ ಮಾತಾ ಕೀ ಜೈ – ಪವಿತ್ರ ಘೋಷಣೆಯನ್ನು ಅರ್ನಾಬ್ ಗೋಸ್ವಾಮಿಯಿಂದ ರಕ್ಷಿಸಿ
-ರವೀಶ್ ಕುಮಾರ್
ನಿರೂಪಕರು, ಎನ್.ಡಿ.ಟಿವಿ
ಭಾರತ್ ಮಾತಾ ಕೀ ಜೈ ಒಂದು ಪವಿತ್ರ ಘೋಷಣೆಯಾಗಿದೆ. ಈ ಘೋಷಣೆಯನ್ನು ಕೂಗುತ್ತಾ ಸೇನೆಯಲ್ಲಿರುವ ಜವಾನರು ಎದೆಗೆ ಗುಂಡು ಇಳಿಸಿಕೊಳ್ಳುತ್ತಾರೆ. ಈ ಘೋಷಣೆಯಲ್ಲಿ ಭಾರತದ ಅದ್ಭುತ ಸಾಮರ್ಥ್ಯವಿದೆ. ಯಾರಾದರೂ ಸುಳ್ಳು...
ಅಂಕಣಗಳು
ಸವಾಲುಗಳ ನಡುವೆ ಪ್ರಜಾತಂತ್ರ, ಗಣತಂತ್ರ ಮತ್ತು ಸಂವಿಧಾನ
-ನಾ.ದಿವಾಕರ
ಭಾರತ ತನ್ನ 72ನೆಯ ಗಣತಂತ್ರ ದಿನವನ್ನು ಆಚರಿಸಿತು. ಗಣತಂತ್ರದ ಮೂಲ ಆಶಯಗಳು ಮತ್ತು ದೇಶದ ಸಂವಿಧಾನದ ಮೌಲ್ಯಗಳು ಸತತ ಹಲ್ಲೆಗೊಳಗಾಗುತ್ತಿರುವ ಸಂದರ್ಭದಲ್ಲೇ ಪ್ರಜಾತಂತ್ರದ ಉಳಿವಿಗಾಗಿ ಜನಾಂದೋಲನ ರೂಪಿಸಬೇಕಾದ ವಿಷಮ ಸನ್ನಿವೇಶದಲ್ಲಿ ನಾವು ‘ಸಂವಿಧಾನದ...