ಮಲೆನಾಡು

ಅರಳಿ ನಿಂತ ‘ನೀಲಿ ಕುರಿಂಜಿ’; ಆಕರ್ಷಿತರಾದ ಪ್ರವಾಸಿಗರು

ಚಿಕ್ಕಮಗಳೂರು: ತಾಲೂಕಿನ ಗಿರಿ ಶ್ರೇಣಿ ಭಾಗದಲ್ಲಿ ‘ನೀಲಿ ಕುರಿಂಜಿ’ ಹೂವುಗಳು ಅರಳಿ ನಿಂತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪಶ್ಚಿಮ ಘಟ್ಟಗಳ ಗಿರಿಗಳಲ್ಲಿ 12 ವರ್ಷಗಳಿಗೊಮ್ಮೆ ಏಕಕಾಲದಲ್ಲಿ ಅರಳುವುದು ಈ ಹೂವಿನ ವಿಶೇಷ. ಇತ್ತೀಚಿನ ವರ್ಷಗಳಲ್ಲಿ...

ಶಿವಮೊಗ್ಗ: ಜೆಸಿ ಆಸ್ಪತ್ರೆಯಲ್ಲಿ ಹೆಚ್ಚಿದ ಕಳ್ಳರ ಹಾವಳಿ

ತೀರ್ಥಹಳ್ಳಿ: ನಗರದ ಜೆಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದೇ ಕಳ್ಳರ ಹಾವಳಿ ಶುರುವಾಗಿದೆ ಎಂದು ತಿಳಿದು ಬಂದಿದೆ. ರೋಗಿಯ ಕಡೆಯವನು ಎಂದು ಹೇಳಿ ಆಸ್ಪತ್ರೆಯ ಒಳಗೆ ಬಂದ ಯುವಕನೊಬ್ಬ ರೋಗಿಯೊಬ್ಬರ ಮೊಬೈಲ್ ಕಳ್ಳತನ ಮಾಡಲು...

ಶಿವಮೊಗ್ಗ: ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ

ಸೊರಬ: ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ ಘಟನೆ ಪುರಸಭೆ ವ್ಯಾಪ್ತಿಯ ಹಳೇಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ನಡೆದಿದೆ. ಮಹೇಂದ್ರಸ್ವಾಮಿ ಎಂಬವರಿಗೆ ಸೇರಿದ ಎಮ್ಮೆ ಶನಿವಾರ ಮುಂಜಾನೆ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದ್ದು,...

ಹವಾಮಾನ ವೈಪರೀತ್ಯ; ಸಂಕಷ್ಟದಲ್ಲಿ ಕಾಳುಮೆಣಸು ಬೆಳೆಗಾರರು

ಸೋಮವಾರಪೇಟೆ : ಹವಾಮಾನ ವೈಪರೀತ್ಯದಿಂದಾಗಿ ಕಾಳುಮೆಣಸಿನ ಫಸಲು ಉದುರಿ ಮಣ್ಣು ಸೇರುತ್ತಿದ್ದು, ನಿರಂತರ ಮಳೆಯಿಂದಾಗಿ ಈ ವರ್ಷವೂ ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಸಕಾಲಕ್ಕೆ ಮಳೆ ಸುರಿದು ಗಿಡಗಳಲ್ಲಿ ಕಾಳು ಕಟ್ಟಿತ್ತು. ಆದರೆ...

ಕಾಫಿನಾಡಿನಲ್ಲಿ ಮುಂದುವರಿದ ಹುಲಿ ದಾಳಿ

ಚಿಕ್ಕಮಗಳೂರು: ಹುಲಿ ದಾಳಿಗೆ ಜಾನುವಾರು ಬಲಿಯಾದ ಘಟನೆ ಮೂಡಿಗೆರೆ ತಾಲೂಕಿನ ಬಾನಳ್ಳಿಯಲ್ಲಿ ನಡೆದಿದೆ. ಬಾನಳ್ಳಿ ಗ್ರಾಮದ ಸುಂದರೇಶ್ ಎಂಬವರಿಗೆ ಸೇರಿದ ಜಾನುವಾರಿನ ಮೇಲೆ ಇಂದು ಮುಂಜಾನೆ ಹುಲಿ ದಾಳಿ ಮಾಡಿದೆ. ಹುಲಿಯು ದಿನಕ್ಕೊಂದು ಜಾನುವಾರನ್ನು ಬಲಿ...

ಕೊಡಗು: ಕಾಫಿ ತೋಟದಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ

ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾನಗಲ್ ಸಮೀಪದ ಕಾಫಿ ತೋಟವೊಂದರಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಹಾನಗಲ್ ಪಕ್ಕದ ತೋಟದ ಕಾಂಪೌಂಡ್ ಹತ್ತಿರ ನವಜಾತ  ಶಿಶುವನ್ನು ಎಸೆದು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ...

ಮರಕ್ಕೆ ಡಿಕ್ಕಿ ಹೊಡೆದ ಬಸ್; ಗಾಯಗೊಂಡ ಪ್ರಯಾಣಿಕರು

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಗುದ್ದಿದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಮತ್ತುಓರ್ವ ಗೃಹಿಣಿ ಗಾಯಗೊಂಡ ಘಟನೆ ತಾಲೂಕಿನ ಆಯನೂರು ಬಳಿ ನಡೆದಿದೆ. ಶಿವಮೊಗ್ಗ ನಗರದ ಕಡೆ ಬರುತ್ತಿದ್ದ ಬಸ್ ಮರಕ್ಕೆ ಗುದ್ದಿದ...

ಮಡಿಕೇರಿಯಲ್ಲಿ ನಿಷೇಧಾಜ್ಞೆ; ಪಾಪ್ಯುಲರ್ ಫ್ರಂಟ್ ಹೆಸರು ಕೆಡಿಸುತ್ತಿರುವ ಬಿಜೆಪಿಯ ನಡೆ ಹತಾಶೆಯ ಪ್ರತಿಫಲನ: PFI

ಕೊಡಗು: ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತವು ಮಡಿಕೇರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಸಂಬಂಧ ಪಾಪ್ಯುಲರ್ ಫ್ರಂಟ್ ನ ಹೆಸರು ಕೆಡಿಸುತ್ತಿರುವ ಬಿಜೆಪಿಯ ನಡೆ ಹತಾಶೆಯ ಪ್ರತಿಫಲನವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ...
Join Whatsapp