ಕ್ರೀಡೆ

ಚೆಸೇಬಲ್ ಮಾಸ್ಟರ್ಸ್ ಟೂರ್ನಿ: ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ, ಮೆಲ್ಟ್‌ವಾಟರ್‌ ಚಾಂಪಿಯನ್ಸ್ ಚೆಸೇಬಲ್ ಮಾಸ್ಟರ್ಸ್ ಟೂರ್ನಿಯ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಬುಧವಾರ ಮುಂಜಾನೆ ನಡೆದ ನಾಲ್ಕು ಗೇಮ್‌ಗಳ ರ‍್ಯಾಪಿಡ್ ಆನ್‌ಲೈನ್ ಸೆಮಿಫೈನಲ್ ಪಂದ್ಯದಲ್ಲಿ ರಷ್ಯನ್-ಡಚ್...

ಐಪಿಎಲ್ 2022: ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಮೊದಲ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ಫೈನಲ್ ಪ್ರವೇಶಿಸಿ ದಿಗ್ವಿಜಯ ಸಾಧಿಸಿದೆ. ಕಿಕ್ಕಿರಿದು ತುಂಬಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ 15ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್...

ಹಿಜಾಬ್ ಧರಿಸಿ ಧರ್ಮ ಅನುಸರಿಸುವುದು ಹಕ್ಕು: ನಿಖತ್ ಝರೀನ್

"ಯಾರು ಯಾವ ವಸ್ತ್ರಗಳನ್ನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಚಾರ. ಹಿಜಾಬ್ ಧರಿಸಿ ಧರ್ಮ ಅನುಸರಿಸುವುದು ತಪ್ಪಲ್ಲ. ಸಂಪೂರ್ಣವಾಗಿ ಅದು ಅವರ ಹಕ್ಕು ಮತ್ತು ಆಯ್ಕೆ" ಎಂದು ವಿಶ್ವ ಬಾಕ್ಸಿಂಗ್...

15ನೇ ಐಪಿಎಲ್ ನಲ್ಲಿ 1000 ದಾಟಿದ ಸಿಕ್ಸರ್ ಗಳ ಸಂಖ್ಯೆ !

ಮುಂಬೈ: ಐಪಿಎಲ್ ನ 15ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳಿಗೆ ಭಾನುವಾರ ಮುಂಬೈನಲ್ಲಿ ತೆರೆಬಿದ್ದಿದೆ. ಗುಂಪು ಹಂತದಲ್ಲಿ ಸ್ಪರ್ಧೆಯಲ್ಲಿದ್ದ ಒಟ್ಟು 10 ತಂಡಗಳಲ್ಲಿ ಇದೀಗ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ....

ಐಪಿಎಲ್‌ 2022: ಅಂತಿಮ ಎಸೆತದಲ್ಲಿ ಎಡವಿದ ಕೆಕೆಆರ್‌ !

20ನೇ ಓವರ್‌ನ ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ರಾಹುಲ್ ಪಡೆ ನೀಡಿದ್ದ 211 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಅಂತಿಮ...

ಐಪಿಎಲ್ 2022 | ದಾಖಲೆ ಬರೆದ ಕೆ ಎಲ್ ರಾಹುಲ್- ಡಿ’ಕಾಕ್ ಜೋಡಿ

5ನೇ ಆವೃತ್ತಿಯ ಐಪಿಎಲ್‌ನ 66ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೊಸ ದಾಖಲೆ ನಿರ್ಮಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ, ಮುರಿಯದ ಮೊದಲನೇ ವಿಕೆಟ್‌ಗೆ 210 ರನ್ ಜೊತೆಯಾಟವಾಡುವ...

ವಿಶ್ವ ಬಾಕ್ಸಿಂಗ್ | ಚೊಚ್ಚಲ ಫೈನಲ್ ಪ್ರವೇಶಿಸಿದ ಭಾರತದ ಝರೀನ್

ಟರ್ಕಿಯ ಇಸ್ತಾಬುಲ್‌ನಲ್ಲಿ ನಡೆಯುತ್ತಿರುವ 12ನೇ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್ ನಿಖಾತ್ ಝರೀನ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ. ಪ್ರತಿಷ್ಠಿತ ಕೂಟದಲ್ಲಿ ಫೈನಲ್...

ಐಪಿಎಲ್ 2022 ಪ್ಲೇ ಆಫ್: 3 ಸ್ಥಾನಕ್ಕೆ 7 ತಂಡಗಳ ಪೈಪೋಟಿ

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಬಹುತೇಕ ʻಕ್ಲೈಮ್ಯಾಕ್ಸ್ʼ ಹಂತವನ್ನು ತಲುಪಿದೆ. ಲೀಗ್ ಹಂತದ 74 ಪಂದ್ಯಗಳಲ್ಲಿ 63 ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು, ಕೇವಲ 11 ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಅದಾಗಿಯೂ ಪ್ಲೇ...
Join Whatsapp