ಕ್ರೀಡೆ

ಸವಾಲಾಗದ ರಾಯಲ್ಸ್, ಗುಜರಾತ್ ಟೈಟನ್ಸ್ ಐಪಿಎಲ್ 2022 ಚಾಂಪಿಯನ್ !

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ (ಐಪಿಎಲ್) ಪ್ರವೇಶ ಪಡೆದ ಮೊದಲ ವರ್ಷದಲ್ಲೇ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಅಹಮದಾಬಾದ್‌ನಲ್ಲಿ ನಡೆದ 15ನೇ ಆವೃತ್ತಿಯ  ಐಪಿಎಲ್‌ನ ಫೈನಲ್ ಪಂದ್ಯದಲ್ಲಿ ಟೈಟನ್ಸ್, ರಾಜಸ್ಥಾನ ತಂಡವನ್ನು...

ಐಪಿಎಲ್‌ 2022 ಫೈನಲ್‌: ಗುಜರಾತ್‌ ಟೈಟನ್ಸ್‌ ಗೆಲುವಿಗೆ 131 ರನ್ ಗುರಿ

15ನೇ ಆವೃತ್ತಿಯ  ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (ಐಪಿಎಲ್) ಫೈನಲ್ ಪಂದ್ಯದಲ್ಲಿ ಅತಿಥೇಯ ಗುಜರಾತ್ ಟೈಟನ್ಸ್ ಗೆಲುವಿಗೆ 131 ರನ್‌ಗಳ ಸುಲಭ ಸವಾಲು ಎದುರಾಗಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಅಂತಿಮ ಹಣಾಹಣಿಯಲ್ಲಿ ನಿರೀಕ್ಷಿತ ಪೈಪೋಟಿ...

ಫ್ರಾನ್ಸ್: 14ನೇ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆದ್ದ ರಿಯಲ್ ಮ್ಯಾಡ್ರಿಡ್

ಯುರೋಪಿಯನ್ ಚಾಂಪಿಯನ್ಸ್ ಲೀಗ್ (ಯುಸಿಎಲ್) ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಿವರ್‌ಪೂಲ್‌ ತಂಡ ಮಣಿಸಿದ ರಿಯಲ್ ಮ್ಯಾಡ್ರಿಡ್, 67ನೇ ಆವೃತ್ತಿಯಲ್ಲಿ ದಾಖಲೆಯ 14ನೇ ಬಾರಿಗೆ ಪ್ರತಿಷ್ಠಿತ ಯುಸಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.  ದಿ ಫ್ರಾನ್ಸ್ ಸ್ಟೇಡಿಯಂನಲ್ಲಿ ಪ್ರತಿಷ್ಠಿತ...

ಐಪಿಎಲ್ 2022 | ಫೈನಲ್ ಪಂದ್ಯ ವೀಕ್ಷಿಸಲಿರುವ ಪ್ರಧಾನಿ ಮೋದಿ

ಐಪಿಎಲ್‌ನ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ ಮೈದಾನ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿರುವ ಗುಜರಾತ್ ಟೈಟನ್ಸ್ ಮತ್ತು 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್...

ಐಪಿಎಲ್ 2022: ಕಪ್ ನಮ್ದಾಗದೇ ಆರ್‌ಸಿಬಿ ಅಭಿಯಾನ ಅಂತ್ಯ !

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಈ ಬಾರಿಯೂ ಕಪ್ ಇಲ್ಲದೆಯೇ ಅಂತ್ಯವಾಗಿದೆ.ಅಹಮದಾಬಾದ್ ನಲ್ಲಿ ನಡೆದ ಕ್ಬಾಪಿಫೈಯರ್ -2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಅಂತರದಲ್ಲಿ ಆರ್‌ಸಿಬಿಯನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.ಭಾನುವಾರ ಇದೇ...

ಐಪಿಎಲ್ 2022: ರಾಜಸ್ಥಾನ ಗೆಲುವಿಗೆ 158 ರನ್ ಗುರಿ

ಐಪಿಎಲ್'ನ 15ನೇ ಆವೃತ್ತಿಯ 'ರಾಯಲ್ಸ್' ಹಣಾಹಣಿಯಲ್ಲಿ ರಾಜಸ್ಥಾನ ಗೆಲುವಿಗೆ ಆರ್‌ಸಿಬಿ 158 ರನ್'ಗಳ ಸಾಮಾನ್ಯ ಗೆಲುವಿನ ಗುರಿ ನೀಡಿದೆ.ಅಹಮದಾಬಾದ್ ನಲ್ಲಿ ನಡೆಯುತ್ತಿರುವ 'ಕ್ವಾಲಿಫೈಯರ್-2' ಪಂದ್ಯದಲ್ಲಿ ಆರ್'ಸಿಬಿ ಪರ ರಾಹುಲ್ ಪಾಟೀದಾರ್ ಹೊರತು ಪಡಿಸಿ...

ಐಪಿಎಲ್ 2022: ಲಕ್ನೋ ಮಣಿಸಿ ಮುನ್ನಡೆದ ಬೆಂಗಳೂರು

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆದ ಐಪಿಎಲ್ 'ಎಲಿಮಿನೇಟರ್' ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡ, ಲಕ್ನೋ ಸೂಪರ್ ಜೈಂಟ್ಸ್‌ ತಂಡವನ್ನು 14 ರನ್ ಅಂತರದಲ್ಲಿ ರೋಚಕವಾಗಿ ಸೋಲಿಸುವ...

ಐಪಿಎಲ್ 2022 : ಲಕ್ನೋ ಗೆಲುವಿಗೆ 208 ರನ್ ಗುರಿ ನೀಡಿದ ಆರ್‌ಸಿಬಿ

ರಜತ್ ಪಾಟೀದಾರ್ ದಾಖಲಿಸಿದ ಭರ್ಜರಿ ಶತಕದ ನೆರವಿನಿಂದ ಬ್ಯಾಟಿಂಗ್ನಲ್ಲಿ ಮಿಂಚಿದ ಆರ್‌ಸಿಬಿ, ʻಎಲಿಮಿನೇಟರ್ʼ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ 208 ರನ್‌ಗಳ ಕಠಿಣ ಗುರಿ ನೀಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ...
Join Whatsapp