ಕ್ರೀಡೆ

14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನಡಾಲ್

ಪ್ರತಿಷ್ಠಿತ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್'ನ ರಾಫೆಲ್ ನಡಾಲ್ 14ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.ರೋಲ್ಯಾಂಡ್ ಗ್ಯಾರೋಸ್'ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್, ಕಾಸ್ಪೆರ್ ರೂಡ್ ವಿರುದ್ಧ 6-3,6-3,6-0 ಅಂತರದಲ್ಲಿ ನೇರ...

ಟಿ-20 ಕ್ರಿಕೆಟ್: 8 ರನ್‌ಗಳಿಗೆ ನೇಪಾಳ ಆಲೌಟ್, ಇತರೆ ರೂಪದಲ್ಲಿ 3 ರನ್ ನೀಡಿದ್ದ ಯುಎಇ

ಕ್ರಿಕೆಟ್ ಅಭಿಮಾನಿಗಳು ಅಚ್ಚರಿಪಡುವಂತಹ ಅಪರೂಪದ ಕೆಟ್ಟ ದಾಖಲೆಯೊಂದಕ್ಕೆ ಅಂಡರ್-19 ಮಹಿಳಾ ಟಿ-20 ವಿಶ್ವಕಪ್ ಕ್ವಾಲಿಫೈಯರ್ ವೇದಿಕೆಯಾಗಿದೆ. ಯುಎಇ ಮತ್ತು ನೇಪಾಳ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನೇಪಾಳದ ವನಿತೆಯರು ಕೇವಲ 8 ರನ್‌ಗಳಿಸುವಷ್ಟರಲ್ಲಿಯೇ...

ಎರಡನೇ ಬಾರಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ-2022ರ ಮಹಿಳಾ ವಿಭಾಗದ ಚಾಂಪಿಯನ್ ಪಟ್ಟವನ್ನಲಂಕರಿಸಿದ್ದಾರೆ. ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಅಮೆರಿಕದ 18ರ ಹರೆಯದ ಆಟಗಾರ್ತಿ ಕೊಕೊ ಗಾಫ್...

ಮೆಸ್ಸಿ ಮ್ಯಾಜಿಕ್: ಇಟಲಿ ತಂಡವನ್ನು ಮಣಿಸಿ “ಫೈನಲಿಸಿಮಾ” ಗೆದ್ದ ಅರ್ಜೆಂಟೀನಾ

ಲಂಡನ್: ಚಾಂಪಿಯನ್ನರ ಕದನ ಫೈನಲಿಸಿಮಾದಲ್ಲಿ ಬಲಿಷ್ಠ ಅರ್ಜೆಂಟೀನಾ, ಇಟಲಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದೆ. ಲಂಡನ್ ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ ಇಟಲಿ ವಿರುದ್ಧ ಮೆಸ್ಸಿ...

ಹಾಸನ : ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಭೀಕರ ಹತ್ಯೆ

ಹಾಸನ : ಬೈಕ್'ನಲ್ಲಿ ತೆರಳುತ್ತಿದ್ದ ಹಾಲಿ ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ (42) ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ಲಕ್ಷ್ಮಿಪುರ ಬಡಾವಣೆಯ ಜವೇನಹಳ್ಳಿ ಮಠದ...

ರಾಂಚಿ | ʻವಿಶೇಷ ಅಭಿಮಾನಿʼಯ ಮನಗೆದ್ದ ಎಂಎಸ್ ಧೋನಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ವರ್ಷ ಎರಡು ಕಳೆದರೂ, ಕ್ರಿಕೆಟ್ ಜಗತ್ತಿನಲ್ಲಿ ಎಂಎಸ್ ಧೋನಿ ವರ್ಚಸ್ಸನ್ನೂ ಮೊದಲಿನಂತೆಯೇ ಉಳಿಸಿಕೊಂಡಿದ್ದಾರೆ. ಮೈದಾನದಲ್ಲಿ ಸೂಪರ್ ಕೂಲ್ ಆಗಿರುವ ಎಂಎಸ್‌ಡಿ, ವೈಯಕ್ತಿಕ ಜೀವನದಲ್ಲೂ ಜಂಟಲ್‌ಮ್ಯಾನ್‌ ಆಗಿದ್ದು, ಬಹಳ ದೊಡ್ಡ...

ಐಪಿಎಲ್‌ ಬಳಿಕ ಟೀಂ ಇಂಡಿಯಾಗೆ ವಿಶ್ರಾಂತಿಯೇ ಇಲ್ಲ; ಹೀಗಿದೆ ಬಿಗು ವೇಳಾಪಟ್ಟಿಯ ವಿವರ

ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಮುಕ್ತಾಯವಾಗುತ್ತಲೇ ಆಟಗಾರರು ರಾಷ್ಟ್ರೀಯ ತಂಡಗಳ ಶಿಬಿರಗಳಿಗೆ ಹಾಜರಾಗಿದ್ದಾರೆ. ಟೀಮ್ ಇಂಡಿಯಾ ಈ ವರ್ಷಾಂತ್ಯದವರೆಗೂ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದೆ. ಬಯೋ ಬಬಲ್ ವ್ಯವಸ್ಥೆಯಲ್ಲಿ 2 ತಿಂಗಳಿಗೂ ಹೆಚ್ಚು ಕಾಲ...

ಶೂಟಿಂಗ್‌ ವಿಶ್ವಕಪ್ | 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ

ಅಝರ್ ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್‌ನ ಮಹಿಳಾ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ,...
Join Whatsapp