ಕ್ರೀಡೆ
ಕ್ರೀಡೆ
ದುಬೈ | ಬದ್ರಿಯಾ ಫ್ರೆಂಡ್ಸ್ ವತಿಯಿಂದ BPL-6 ಕ್ರಿಕೆಟ್ ಪಂದ್ಯಾಕೂಟ; ಫೆಸಿಪಿಕ್ ಚಾರ್ಜರ್ಸ್ ವಿನ್ನರ್
ದುಬೈ: ಬದ್ರಿಯಾ ಫ್ರೆಂಡ್ಸ್ ಯುಎಇ ನೇತೃತ್ವದಲ್ಲಿ ನಡೆದ ವಿಶೇಷ ಆಹ್ವಾನಿತ ಐದು ತಂಡಗಳ BPL-6 ಕ್ರಿಕೆಟ್ ಪಂದ್ಯಾಕೂಟದಲ್ಲಿ ಲೀಗ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಫೆಸಿಪಿಕ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ದುಬೈಯ ಜಿ...
ಕ್ರೀಡೆ
ಟಿ20 ಕ್ರಿಕೆಟ್ | ಪ್ರಸಕ್ತ ವರ್ಷ ಅತಿ ಹೆಚ್ಚು ರನ್ ದಾಖಲಿಸಿದ ಸೂರ್ಯಕುಮಾರ್ ಯಾದವ್
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ, ನೆದರ್ಲ್ಯಾಂಡ್ ತಂಡವನ್ನು 56 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ 2...
ಕ್ರೀಡೆ
ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಬರೆದ ಭಾರತ
ನವದೆಹಲಿ: ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದು ಬೀಗಿದ್ದ ರೋಹಿತ್ ಪಡೆ ವಿಶ್ವದಾಖಲೆ ಬರೆದಿದೆ.
ಕ್ರಿಕೆಟ್ ಇತಿಹಾಸದಲ್ಲೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಇದೀಗ...
ಕ್ರೀಡೆ
ಟಿ20 ವಿಶ್ವಕಪ್ ಸೂಪರ್ ಸಂಡೆ ಕದನ: ಟಾಸ್ ಗೆದ್ದ ರೋಹಿತ್ ಶರ್ಮಾ
ಟಿ20 ವಿಶ್ವಕಪ್‌ನ ಸೂಪರ್ ಸಂಡೆ ಕದನದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ, ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ, ದಾಖಲೆಯ 8ನೇ ಟಿ20 ವಿಶ್ವಕಪ್ ಆಡುತ್ತಿದ್ದಾರೆ.
ಮೆಲ್ಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಬೌಲರ್‌ಗಳಿಗೆ ನೆರವು ನೀಡುವ...
ಕ್ರೀಡೆ
ಟಿ-20 ವಿಶ್ವಕಪ್ | ಇಂದು ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್
ದೆಹಲಿ: ಟಿ- 20 ವಿಶ್ವಕಪ್ ಆರಂಭವಾಗಿದ್ದು ಇಂದು (ಭಾನುವಾರ ,ಅಕ್ಟೋಬರ್ 23) ಭಾರತ ಮತ್ತು ಪಾಕಿಸ್ತಾನ ತಂಡಗಳು ಹಣಾಹಣಿಯಾಗಲಿವೆ.
ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಬದಲಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್...
ಕ್ರೀಡೆ
ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ತೆರೆ| ಭಾರತೀಯ ರೈಲ್ವೇಸ್ ತಂಡ ಸಮಗ್ರ ಚಾಂಪಿಯನ್
61ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಬುಧವಾರ ತೆರೆಬಿದ್ದಿದೆ. ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆದ ಕೂಟದಲ್ಲಿ ಭಾರತೀಯ ರೈಲ್ವೇಸ್ ತಂಡ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪುರುಷರ...
ಕ್ರೀಡೆ
ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದ ಕರೀಮ್ ಬೆಂಝಿಮಾ
ಪ್ಯಾರಿಸ್: ರಿಯಲ್ ಮ್ಯಾಡ್ರಿಡ್ ಮತ್ತು ಫ್ರಾನ್ಸ್ ನ ಸ್ಟ್ರೈಕರ್ ಕರೀಮ್ ಬೆಂಝಿಮಾ, ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಫ್ರಾನ್ಸ್ ಫುಟ್ಬಾಲ್ ಮ್ಯಾಗಝಿನ್ʼ ನೀಡುವ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಬೆಂಝಿಮಾ, ಇದೇ ಮೊದಲ...
ಕ್ರೀಡೆ
ಟಿ20 ವಿಶ್ವಕಪ್| ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ನಮೀಬಿಯಾಗೆ ಚೊಚ್ಚಲ, ಅಚ್ಚರಿಯ ಗೆಲುವು
ಚುಟುಕು ಕ್ರಿಕೆಟ್ ಮಹಾಸಂಗಮದ ಗುಂಪು ಹಂತದ ಮೊದಲ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಶು ನಮೀಬಿಯಾ, ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ತಂಡವನ್ನು 55 ರನ್ಗಳಿಂದ ಭರ್ಜರಿಯಾಗಿ...