ಕ್ರೀಡೆ

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಜಾ; ಹೊಸ ಸಮಿತಿಗೆ ಬಿಸಿಸಿಐ ಅರ್ಜಿ ಆಹ್ವಾನ

ಹೊಸದಿಲ್ಲಿ: ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬೆನ್ನಲ್ಲೇ ಮಹತ್ವದ ಬದಲಾವಣೆಗಳ ಸುಳಿವು ನೀಡಿದ್ದ ಬಿಸಿಸಿಐ ಇದೀಗ ಮೊದಲ ಹೆಜ್ಜೆಯನ್ನಿಟ್ಟಿದೆ. ಚೇತನ್‌ ಶರ್ಮಾ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿರುವ ಕ್ರಿಕೆಟ್‌ ಬೋರ್ಡ್‌,...

ಮ್ಯಾಂಚೆಸ್ಟರ್‌ ಯುನೈಟೆಡ್‌ ಜೊತೆಗಿನ ಕ್ರಿಸ್ಟಿಯಾನೊ ರೊನಾಲ್ಡೊ ಒಪ್ಪಂದ ರದ್ದು

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ದೈತ್ಯ ಕ್ಲಬ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ ಮತ್ತು ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಶೀತಲ ಸಮರಕ್ಕೆ ಕೊನೆಗೂ ತೆರೆಬಿದ್ದಿದೆ. ರೊನಾಲ್ಡೊ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಹೇಳಿರುವ ಯುನೈಟೆಡ್‌...

ಫುಟ್‌ಬಾಲ್‌ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಸುತ್ತ ಬಿಯರ್ ಮಾರಾಟ ನಿಷೇಧ

ಮಹತ್ವದ ನಿರ್ಧಾರವೊಂದರಲ್ಲಿ ಫಿಫಾ ಮತ್ತು ಕತಾರ್‌, ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳು ನಡೆಯುವ ಮೈದಾನಗಳ ಸುತ್ತ ಬಿಯರ್ ಮಾರಾಟವನ್ನು ನಿಷೇಧ ಮಾಡಿದೆ. ಕತಾರ್‌ ಇಸ್ಲಾಮಿಕ್‌ ಕಾನೂನುಗಳನ್ನು ಪಾಲಿಸುವ ರಾಜ್ಯವಾಗಿದ್ದು, ಮದ್ಯಪಾನ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳು...

ಡೇವಿಡ್‌ ಮಲಾನ್‌ ಶತಕ ವ್ಯರ್ಥ ; ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ ಜಯ

ಅಡಿಲೇಡ್‌: ಟಿ20 ವಿಶ್ವಕಪ್‌ ಗೆದ್ದ ಹುಮ್ಮಸ್ಸಿನ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದ ಇಂಗ್ಲೆಂಡ್‌ ತಂಡಕ್ಕೆ ಸೋಲಿನ ಸ್ವಾಗತ ದೊರೆತಿದೆ. ಅಡಿಲೇಡ್‌ನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ...

ಕತಾರ್‌ ಫಿಫಾ ವಿಶ್ವಕಪ್‌ | ಅಭ್ಯಾಸ ಪಂದ್ಯದಲ್ಲಿ ಅರ್ಜೆಂಟೀನಾ – ಯುಎಇ ಮುಖಾಮುಖಿ

ಯುಎಇ: ಫಿಫಾ ವಿಶ್ವಕಪ್‌ ಟೂರ್ನಿಯು ಭಾನುವಾರದಿಂದ ಕತಾರ್‌ನಲ್ಲಿ ಆರಂಭವಾಗಲಿದೆ. 32 ರಾಷ್ಟ್ರಗಳು ಭಾಗವಹಿಸುವ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ. ಬುಧವಾರದಿಂದ ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಬಲಿಷ್ಠ ಅರ್ಜೆಂಟೀನಾ, ಅಬುಧಾಬಿಯ ಅಲ್-ಜಜಿರಾ ಮುಹಮ್ಮದ್ ಬಿನ್...

ಐಪಿಎಲ್ 2023 | ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಗುಳಿದ ಮೂವರು ಪ್ರಮುಖ ಆಟಗಾರರು

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 2023ರ ಆವೃತ್ತಿಗಾಗಿ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಂಡವನ್ನು ಬಲಿಷ್ಠಗೊಳಿಸಲು ಪ್ರಯತ್ನ ಆರಂಭಿಸಿವೆ. 16ನೇ ಆವೃತ್ತಿಗೂ ಮುಂಚಿತವಾಗಿ ಐಪಿಎಲ್‌ ಮಿನಿ ಹರಾಜು ಡಿಸೆಂಬರ್‌ 23ರಂದು ಕೊಚ್ಚಿಯಲ್ಲಿ...

ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಕೀರನ್‌ ಪೊಲಾರ್ಡ್‌ 

ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಲ್‌ರೌಂಡರ್‌ ಕೀರನ್‌ ಪೊಲಾರ್ಡ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ, ಐಪಿಎಲ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಐಪಿಎಲ್‌ನ 16ನೇ ಆವೃತ್ತಿಗೂ ಮುಂಚಿತವಾಗಿ ಐಪಿಎಲ್‌ ಮಿನಿ ಹರಾಜು ಡಿಸೆಂಬರ್‌ 23ರಂದು ಕೊಚ್ಚಿಯಲ್ಲಿ ನಡೆಯಲಿದೆ....

ಟಿ20 ವಿಶ್ವಕಪ್‌ | 2007 ರಿಂದ 2022ರ ವರೆಗಿನ ವಿಶ್ವ ಚಾಂಪಿಯನ್‌ ವಿಜೇತರ ಪಟ್ಟಿ

8ನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾನುವಾರ ತೆರೆಬಿದ್ದಿದೆ. ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್‌, 2ನೇ ಬಾರಿಗೆ ಟಿ20 ಚಾಂಪಿಯನ್‌ ಗದ್ದುಗೆ ಏರಿದೆ. ಬೌಲಿಂಗ್‌ನಲ್ಲಿ 137ರನ್‌ಗಳಿಗೆ ಪಾಕಿಸ್ತಾನವನ್ನು...
Join Whatsapp