ಕ್ರೀಡೆ
ಕ್ರೀಡೆ
ವಿಜಯ್ ಹಝಾರೆ ಟ್ರೋಫಿ | ಮಹಾರಾಷ್ಟ್ರವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಸೌರಾಷ್ಟ್ರ
14 ವರ್ಷಗಳ ಬಳಿಕ ಸೌರಾಷ್ಟ್ರ ತಂಡ, ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ 5...
ಕ್ರೀಡೆ
ವೀಕ್ಷಕ ವಿವರಣೆ ನೀಡುತ್ತಿರುವ ವೇಳೆ ಅಸ್ವಸ್ಥ; ರಿಕಿ ಪಾಂಟಿಂಗ್ ಆಸ್ಪತ್ರೆಗೆ ದಾಖಲು
ದಿಗ್ಗಜ ಕ್ರಿಕೆಟಿಗ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರಿಗೆ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಹೃದಾಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾದ ಹಲವು ಮಾಧ್ಯಮಗಳು ವರದಿ ಮಾಡಿದೆ.
ಆಸ್ಟ್ರೇಲಿಯಾ ಮತ್ತು ವೆಸ್ಟ್...
ಕ್ರೀಡೆ
ಫಿಫಾ ವಿಶ್ವಕಪ್ | ಗ್ರೂಪ್ ಹಂತದ ಪಂದ್ಯಗಳಿಗೆ ಇಂದು ತೆರೆ; ಅಂತಿಮ ಎರಡು ಸ್ಥಾನಗಳಿಗೆ 6 ತಂಡಗಳ ಪೈಪೋಟಿ
ಕತಾರ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಹೋರಾಟಗಳಿಗೆ ಶುಕ್ರವಾರ ತೆರೆಬೀಳಲಿದೆ. 32 ತಂಡಗಳ ಪೈಕಿ 16ರ ಘಟ್ಟಕ್ಕೆ ಈಗಾಗಲೇ 14 ತಂಡಗಳು ಪ್ರವೇಶ ಪಡೆದಿವೆ. ಶುಕ್ರವಾರ ರಾತ್ರಿ ನಡೆಯುವ 4...
ಕ್ರೀಡೆ
ಐಪಿಎಲ್ 2023 | ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ 991 ಆಟಗಾರರು
ಮುಂದಿನ ವರ್ಷ ನಡೆಯಲಿರುವ ಐಪಿಎಲ್’ನ 16ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದೆ.
ಭಾರತ...
ಕ್ರೀಡೆ
ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ ವಿಶ್ವದಾಖಲೆ
ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್, ಮೊದಲ ದಿನವೇ ವಿಶ್ವದಾಖಲೆ ನಿರ್ಮಿಸಿದೆ.
ರಾವಲ್ಪಿಂಡಿಯಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಶತಕಗಳ ಮೂಲಕ ಅಬ್ಬರಿಸಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ...
ಕ್ರೀಡೆ
ಕೋಸ್ಟರಿಕಾ- ಜರ್ಮನಿ ಪಂದ್ಯವನ್ನು ನಿಯಂತ್ರಿಸಲಿರುವ ಮಹಿಳಾ ರೆಫ್ರಿಗಳು; ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಫಿಫಾ ವಿಶ್ವಕಪ್
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಮಧ್ಯರಾತ್ರಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. 92 ವರ್ಷಗಳ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂವರು ಮಹಿಳಾ ರೆಫ್ರಿಗಳು ಪುರುಷರ ಪಂದ್ಯವನ್ನು...
ಕ್ರೀಡೆ
ಫಿಫಾ ವಿಶ್ವಕಪ್ | ನಾಕೌಟ್ ಹಂತಕ್ಕೆ ಅರ್ಜೆಂಟೀನಾ, ಪೋಲೆಂಡ್, ಹೊರಬಿದ್ದ ಸೌದಿ ಅರೇಬಿಯಾ
ದೋಹಾ: ಕತಾರ್’ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ ಗುಂಪು ಹಂತದ ನಿರ್ಣಾಯಕ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೋಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ, ಅಂತಿಮ 16ರ ಘಟ್ಟ ಪ್ರವೇಶಿಸಿದೆ. ಗ್ರೂಪ್ ಸಿಯ ಎರಡನೇ ಪಂದ್ಯದಲ್ಲಿ ಮೆಕ್ಸಿಕೋ,...
ಕ್ರೀಡೆ
ಫಿಫಾ ವಿಶ್ವಕಪ್ | 50 ವರ್ಷಗಳಲ್ಲಿ ಮೊದಲ ಬಾರಿಗೆ ಫ್ರಾನ್ಸ್ ವಿರುದ್ಧ ಟ್ಯುನೀಷಿಯಾಗೆ ಗೆಲುವು
ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಟ್ಯುನಿಷಿಯಾ, ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಏಕೈಕ ಗೋಲುಗಳ ಅಂತರದಲ್ಲಿ ಮಣಿಸಿದೆ.
ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 9 ಬದಲಾವಣೆಗಳೊಂದಿಗೆ...