ಕ್ರೀಡೆ
ಕ್ರೀಡೆ
ಗೆಲುವಿನಂಚಿನಲ್ಲಿ ಎಡವಿದ ಪಾಕಿಸ್ತಾನ; ಇಂಗ್ಲೆಂಡ್ ತಂಡಕ್ಕೆ ದಾಖಲೆಯ ಗೆಲುವು
ರಾವಲ್ಪಿಂಡಿಯಲ್ಲಿ ಸೋಮವಾರ ಇಂಗ್ಲೆಂಡ್ ಹೊಸ ಚರಿತ್ರೆ ಬರೆದಿದೆ. ಪಾಕಿಸ್ತಾನದ ನೆಲದಲ್ಲಿ 18 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಿದ ಇಂಗ್ಲೆಂಡ್ ತಂಡ, ಆತಿಥೇಯರನ್ನು 74 ರನ್‌ಗಳ ಅಂತರದಲ್ಲಿ ಮಣಿಸುವ ಮೂಲಕ ದಾಖಲೆಯ ಗೆಲುವಿನ ಸಂಭ್ರವನ್ನಾಚರಿಸಿದೆ. ಪಾಕಿಸ್ತಾನದ...
ಕ್ರೀಡೆ
ಫಿಫಾ ವಿಶ್ವಕಪ್| ಸೆನೆಗಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್
ಸೆನೆಗಲ್ ವಿರುದ್ಧದ ಪಂದ್ಯದಲ್ಲಿ 3-0 ಅಂತರದ ಭರ್ಜರಿ ಜಯ ದಾಖಲಿಸುವ ಮೂಲಕ ಇಂಗ್ಲೆಂಡ್, ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಕತಾರ್‌ನ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ಅಂತಿಮ 16 ಘಟ್ಟದ ಪಂದ್ಯದಲ್ಲಿ...
ಕ್ರೀಡೆ
ಏಕದಿನ ಸರಣಿ| ಭಾರತದ ವಿರುದ್ಧ ಗೆಲುವು ಸಾಧಿಸಿದ ಬಾಂಗ್ಲಾ
ಅಂತಿಮ ವಿಕೆಟ್ ಜೊತೆಯಾಟದಲ್ಲಿ ತೋರಿದ ದಿಟ್ಟ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬಾಂಗ್ಲಾದೇಶ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಅಂತರದ ವೀರೋಚಿತ ಜಯ ಸಾಧಿಸಿದೆ.
ಮೀರ್‌ಪುರ್ ಮೈದಾನದಲ್ಲಿ ಭಾರತ ನೀಡಿದ್ದ 187 ರನ್‌ಗಳ ಸುಲಭ...
ಕ್ರೀಡೆ
ಇಂದಿನಿಂದ ಬಾಂಗ್ಲಾದೇಶ -ಭಾರತ ಏಕದಿನ ಸರಣಿ
ಬಾಂಗ್ಲಾದೇಶ ಮತ್ತು ಭಾರತ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೀರ್‌ಪುರ್‌ನಲ್ಲಿ ಭಾನುವಾರ ನಡೆಯಲಿದೆ.
ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದು, ಶರ್ಮಾ ಜೊತೆ ಶಿಖರ್ ಧವನ್ ಅಥವಾ ಕೆ....
ಕ್ರೀಡೆ
ಫಿಫಾ ವಿಶ್ವಕಪ್ | ಆಸ್ಟ್ರೇಲಿಯಾವನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ
ಪುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ, ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್‌ಪೈನಲ್ ಪ್ರವೇಶಿಸಿದೆ. ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲಿ ನಡೆದ 16 ಘಟ್ಟದ ಜಿದ್ದಾಜಿದ್ದಿನ ಪಂದ್ಯದಲ್ಲಿ ಆರ್ಜೆಂಟೀನಾ, ಆಸ್ಟ್ರೇಲಿಯಾ...
ಕ್ರೀಡೆ
ಬಾಂಗ್ಲಾ ವಿರುದ್ಧದ ಏಕದಿನ ಸರಣಿ | ಗಾಯಾಳು ಮುಹಮ್ಮದ್ ಶಮಿ ಸ್ಥಾನಕ್ಕೆ ಉಮ್ರಾನ್ ಮಲಿಕ್ ಆಯ್ಕೆ
ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೀರ್‌ಪುರ್‌ನಲ್ಲಿ ಭಾನುವಾರ ನಡೆಯಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಿದ್ದು, ಅನುಭವಿ ಬೌಲರ್ ಮುಹಮ್ಮದ್ ಶಮಿ ಗಾಯದ...
ಕ್ರೀಡೆ
ಫಿಫಾ ವಿಶ್ವಕಪ್ | ಇಂದಿನಿಂದ ಪ್ರಿ ಕ್ವಾರ್ಟರ್ ಫೈನಲ್; ಇಲ್ಲಿದೆ ವೇಳಾಪಟ್ಟಿ
ಕತಾರ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ ಶುಕ್ರವಾರ ತೆರೆಬಿದ್ದಿದೆ. 8 ಗುಂಪು 32 ತಂಡಗಳೊಂದಿಗೆ ನವೆಂಬರ್ 20ರಂದು ಆರಂಭವಾಗಿದ್ದ ಪ್ರತಿಷ್ಠಿತ ಟೂರ್ನಿಯಲ್ಲಿ ಇದೀಗ 16 ತಂಡಗಳು ನಾಕೌಟ್...
ಕ್ರೀಡೆ
ಫಿಫಾ ವಿಶ್ವಕಪ್ | ಹೆಚ್ಚುವರಿ ಸಮಯದಲ್ಲಿ ಗೆದ್ದ ಕೊರಿಯಾ, ಪಂದ್ಯ ಗೆದ್ದರೂ ಟೂರ್ನಿಯಿಂದ ಹೊರಬಿದ್ದ ಉರುಗ್ವೆ
ಗ್ರೂಪ್ ಹಂತದ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಮಣಿಸಿದ ದಕ್ಷಿಣ ಕೊರಿಯಾ, ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ಘಟ್ಟ ಪ್ರವೇಶಿಸಿದೆ.
ಕತಾರ್‌ನ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆದ ʻಡೂ ಆರ್ ಡೈʼ...