ಕ್ರೀಡೆ

ಅತಿಹೆಚ್ಚು ಲೇಖನ ಪ್ರಕಟಗೊಂಡ ಅಥ್ಲೀಟ್ ಗಳ ಪಟ್ಟಿಯಲ್ಲಿ ಉಸೇನ್ ಬೋಲ್ಟ್ ರನ್ನು ಹಿಂದಿಕ್ಕಿದ ನೀರಜ್ ಚೋಪ್ರಾ

ನವದೆಹಲಿ: ಈ ವರ್ಷ ಜಾಗತಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಲೇಖನಗಳು ಪ್ರಕಟಗೊಂಡ ಅಥ್ಲೀಟ್ ಗಳ ಪಟ್ಟಿಯಲ್ಲಿ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಪಟ್ಟಿಯಲ್ಲಿ...

ಬಿಗ್ ಬ್ಯಾಶ್ ಲೀಗ್|‌ ಕನಿಷ್ಠ ಮೊತ್ತಕ್ಕೆ ಆಲೌಟ್; ಸಿಡ್ನಿ ಥಂಡರ್ ವಿಶ್ವದಾಖಲೆ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಟಿ20 ಟೂರ್ನಿಯಲ್ಲಿ ಅಪರೂಪದ ವಿಶ್ವದಾಖಲೆಯೊಂದು ನಿರ್ಮಾಣವಾಗಿದೆ. ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ  ಸಿಡ್ನಿ ಥಂಡರ್ ತಂಡ ಕೇವಲ 15 ರನ್ ಗಳಿಗೆ ಆಲೌಟ್‌ ಆಗಿದೆ. ಇದು,...

ಫಿಫಾ ವಿಶ್ವಕಪ್‌ ಪ್ಲೇ-ಆಫ್‌| ಮೂರನೇ ಸ್ಥಾನಕ್ಕಾಗಿ ಮೊರಕ್ಕೊ-ಕ್ರೊವೇಷಿಯಾ ಪೈಪೋಟಿ

ಫಿಫಾ ವಿಶ್ವಕಪ್‌ ಇತಿಹಾಸದಲ್ಲೇ ಸೆಮಿಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮೊದರ ರಾಷ್ಟ್ರವೆಂಬ ಖ್ಯಾತಿಗೆ ಪಾತ್ರವಾಗಿರುವ ಮೊರೊಕ್ಕೊ, ಕತಾರ್‌ ವಿಶ್ವಕಪ್‌ನ ಮೂರನೇ ಸ್ಥಾನಿಯರ ನಿರ್ಣಯಕ್ಕಾಗಿ ನಡೆಯುವ ಪಂದ್ಯದಲ್ಲಿ ಕ್ರೊವೇಷಿಯಾ ಸವಾಲನ್ನು ಎದುರಿಸಲಿದೆ. ಗ್ರೂಪ್‌ ಹಂತದಲ್ಲಿ ಉಭಯ ತಂಡಗಳ...

ಪ್ರೊ ಕಬಡ್ಡಿ ಲೀಗ್‌ | ಸೆಮಿಫೈನಲ್‌’ನಲ್ಲಿ ಬೆಂಗಳೂರು ಬುಲ್ಸ್‌ – ಪಿಂಕ್‌ ಪ್ಯಾಂಥರ್ಸ್‌ ಮುಖಾಮುಖಿ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌’ನ 9ನೇ ಆವೃತ್ತಿಯ ಮೊದಲ ಸೆಮಿಫೈನಲ್‌’ನಲ್ಲಿ ಬೆಂಗಳೂರು ಬುಲ್ಸ್‌, ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಬಳಿಕ ನಡೆಯುವ ಎರಡನೇ ಸೆಮಿಫೈನಲ್‌’ನಲ್ಲಿ ತಮಿಳು ತಲೈವಾಸ್‌, ಪುಣೇರಿ ಪಲ್ಟಾನ್...

ನ್ಯೂಜಿಲೆಂಡ್‌ ಟೆಸ್ಟ್ ನಾಯಕತ್ವ ಸ್ಥಾನ ತೊರೆದ ಕೇನ್‌ ವಿಲಿಯಮ್ಸನ್, ಟಿಮ್ ಸೌಥಿ ನೂತನ ಸಾರಥಿ

‌ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್‌’ನಲ್ಲಿ ನ್ಯೂಜಿಲೆಂಡ್‌ ತಂಡದ ಗೆಲುವಿನ ಸಾರಥ್ಯ ವಹಿಸಿದ್ದ ಕೇನ್ ವಿಲಿಯಮ್ಸನ್, ಕಿವೀಸ್‌ ಟೆಸ್ಟ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ವಿಲಿಯಮ್ಸನ್‌ ಸ್ಥಾನಕ್ಕೆ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ ಎಂದು...

ಫಿಫಾ ವಿಶ್ವಕಪ್| ಫೈನಲ್‌ಗೆ ಫ್ರಾನ್ಸ್; ಮೊರಕ್ಕೊ ಹೋರಾಟ ಸೆಮಿಫೈನಲ್‌ನಲ್ಲಿ ಅಂತ್ಯ

ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದ ಮೊರಕ್ಕೊ ಹೋರಾಟ, ಸೆಮಿ ಫೈನಲ್ ನಲ್ಲಿ ಅಂತ್ಯವಾಗಿದೆ. ಅಲ್ ಬೈತ್ ಸ್ಟೇಡಿಯಂನಲ್ಲಿ ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್, 2-0...

ಕ್ರಿಯಾಶೀಲರಾಗಿ ಕೆಲಸ ಮಾಡಲು ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ರವಿಕುಮಾರ್

ಮಂಗಳೂರು: ಸರ್ಕಾರಿ ನೌಕರರು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುವಲ್ಲಿ ಕ್ರೀಡೆಯು ಮಹತ್ವದ ಪಾತ್ರ ವಹಿಸುತ್ತದೆ. ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಈ ಕ್ರೀಡಾಕೂಟವು ಹೊಸ ಹುಮ್ಮಸ್ಸನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ...

ಇರಾನ್‌: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಫುಟ್‌ಬಾಲ್‌ ಆಟಗಾರನಿಗೆ ಗಲ್ಲುಶಿಕ್ಷೆ

ವಸ್ತ್ರಸಂಹಿತೆ ವಿರೋಧಿ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಯುವ ಫುಟ್‌ಬಾಲ್‌ ಆಟಗಾರ ಅಮೀರ್ ನಸ್ರ್-ಅಜಾದಾನಿಗೆ ಇರಾನ್ ಸರ್ಕಾರ ಮರಣದಂಡನೆ ವಿಧಿಸಿದೆ. ಆದರೆ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇರಾನ್‌ನ ಇಸ್ಫಹಾನ್...
Join Whatsapp