ಜನಪರ ಬಜೆಟ್ ಕೊಡುವುದಕ್ಕೆ RSSನವರು ಬಿಡಲಾರರು: ಎಚ್ ಡಿಕೆ

Prasthutha|

ಬೆಂಗಳೂರು: ಜನಪರ ಬಜೆಟ್ ಕೊಡುವುದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಆರ್ ಎಸ್ ಎಸ್ ನವರು ಬಿಡಲಾರರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

- Advertisement -

 ಬಜೆಟ್ ಅಧಿವೇಶನಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೊಮ್ಮಾಯಿಯವರು ಸಾಕಷ್ಟು ಅನುಭವ ಇರುವವರು. ಅವರು ಇಂದು ಮಂಡಿಸುತ್ತಿರುವ ಬಜೆಟ್ ಬಗ್ಗೆ ತೀವ್ರ ನಿರೀಕ್ಷೆ ಇದೆ ಆದರೆ, ಜನಪರ ಬಜೆಟ್ ಮಂಡಿಸಲು ಆರ್ ಎಸ್ ಎಸ್ ನವರು ಬಿಡುವುದಿಲ್ಲ ಎಂದು ಹೇಳಿದರು.

Join Whatsapp