ಅಮ್ಟೂರು ಮರ್ಹೂಮ್ ಶರೀಫ್ ಸ್ಮರಣಾರ್ಥ ಅ. 16ರಂದು ರಕ್ತದಾನ ಶಿಬಿರ

ಕಲ್ಕಡ್ಕ: ಅಮ್ಟೂರು ಸೌಹಾರ್ದ ಫ್ರೆಂಡ್ಸ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಆಶ್ರಯದಲ್ಲಿ  ಅಕ್ಟೋಬರ್ 16ರಂದು ಮರ್ಹೂಮ್ ಶರೀಫ್ ಅಮ್ಟೂರ್ ಸ್ಮರಣಾರ್ಥ ಅಮ್ಟೂರು ದೇವ ಮಾತ ಶಾಲೆ ಆವರಣದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಶಿಬಿರ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9591660021, 8296305013, 9108589077, 9538502402 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement -