ಬೆಳ್ಳಾರೆಯಲ್ಲಿ ಆ.8ರಂದು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಪದಗ್ರಹಣ

Prasthutha|

ಬೆಳ್ಳಾರೆ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಬೆಳ್ಳಾರೆ ವಲಯ ಸಮಿತಿಯ ಪದಗ್ರಹಣ ಹಾಗೂ ಸ್ವಾತಂತ್ರೋತ್ಸವ ಅಮ್ರತಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರವು ಆಗಸ್ಟ್ ಎಂಟರಂದು ಆದಿತ್ಯವಾರ (08-08-2021) ಬೆಳ್ಳಾರೆ ದಾರುಲ್ ಹಿಖ್ಮಾ ಹಳೆ ಕಟ್ಟಡದಲ್ಲಿ ನಡೆಯಲಿದೆ.

- Advertisement -


ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1:30ರ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಾರ್ವಜನಿಕರು ರಕ್ತದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಲು ಸಂಘಟಕರು ತಿಳಿಸಿದ್ದಾರೆ.

Join Whatsapp