ಬಿಜೆಪಿ ಸಂಸದರಾದ ತೇಜಸ್ವಿ, ಪ್ರತಾಪ್ ಸಿಂಹಗೆ ಹಿಂದುತ್ವ ಪರ ಕಾರ್ಯಕರ್ತರಿಂದ ಮುತ್ತಿಗೆ

Prasthutha|

ಚಿಕ್ಕಮಗಳೂರು: ದೇವಾಲಯ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಕಾರ್ಯಕರ್ತರು ಇಂದು ಮೂಡಿಗೆರೆಯಲ್ಲಿ ಬಿಜೆಪಿ ಸಂಸದರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.


ಮೂಡಿಗೆರೆ ಬಸ್ ನಿಲ್ದಾಣದ ಸಮೀಪದ ಈ ಘಟನೆ ನಡೆದಿದ್ದು, ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಆಕ್ರೋಶ ಹೊರ ಹಾಕಿದರು.

- Advertisement -

ಸಂಸದರಾದ ತೇಜಸ್ವಿ ಸೂರ್ಯ ಪ್ರತಾಪ್ ಸಿಂಹಗೆ ಮುತ್ತಿಗೆ ಯತ್ನ ಮಾಡಲಾಯಿತು.

- Advertisement -