ಬಿಹಾರ ಚುನಾವಣೆ | 18 ಮುಸ್ಲಿಂ ಅಭ್ಯರ್ಥಿಗಳ ಗೆಲುವು | ವಿವರ ಇಲ್ಲಿದೆ

Prasthutha|

ನವದೆಹಲಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಜೆಡಿಯು ನೇತೃತ್ವದ ಎನ್ ಡಿಎ ಸ್ಪಷ್ಟ ಬಹುಮತ ದಾಖಲಿಸಿದ್ದರೂ, ಈ ಬಾರಿ 18 ಮುಸ್ಲಿಂ ಅಭ್ಯರ್ಥಿಗಳು ಚುನಾಯಿತರಾಗಿರುವುದು ಮಹತ್ವದ ಸಂಗತಿಯಾಗಿದೆ.

- Advertisement -

ಆಯ್ಕೆಯಾಗಿರುವ 18 ಮುಸ್ಲಿಂ ಅಭ್ಯರ್ಥಿಗಳಲ್ಲಿ ಆರು ಮಂದಿ ಆರ್ ಜೆಡಿಗೆ ಸೇರಿದವರಾದರೆ, ಐವರು ಎಐಎಂಐಎಂಗೆ ಸೇರಿದವರು. ನಾಲ್ವರು ಕಾಂಗ್ರೆಸ್ ಪಕ್ಷ, ಇಬ್ಬರು ಸಿಪಿಐಎಲ್, ಒಬ್ಬರು ಬಿಎಸ್ ಪಿಗೆ ಸೇರಿದವರಾಗಿದ್ದಾರೆ.

ಈ ಕೆಳಕಂಡ ಪಟ್ಟಿಯಲ್ಲಿ ಚುನಾಯಿತರಾದ 18 ಮುಸ್ಲಿಂ ಅಭ್ಯರ್ಥಿಗಳ ವಿವರಗಳಿವೆ.  

Join Whatsapp