ಬಂಗಾಳದಲ್ಲಿ ಟಿಎಂಸಿ ಬಿಗಿ ಹಿಡಿತ : ಬಿಜೆಪಿಗೆ ಹಿನ್ನಡೆ !

Prasthutha|

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ತನ್ನ ಬಿಗಿ ಹಿಡಿತವನ್ನು ಇನ್ನಷ್ಟು ಗಟ್ಟೀಗೊಳಿಸಿದೆ. ಫಲಿತಾಂಶದ 289 ಸೀಟುಗಳಲಿ ಟಿಎಂಸಿ 176 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ ಕೇವಲ 108 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಕಾಯ್ದುಕೊಂಡಿದೆ.ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

Join Whatsapp