ಏಷ್ಯನ್ ಗೇಮ್ಸ್: ಕೌರ್ ಸಮ್ರಾಗೆ ವಿಶ್ವದಾಖಲೆಯ ಚಿನ್ನ, ಆಶಿ ಚೌಕ್ಸೆಗೆ ಕಂಚು

Prasthutha|

ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ 50 ಮೀಟರ್ ರೈಫಲ್ ತ್ರೀ ಪೊಸಿಷನ್ಸ್ (3ಪಿ) ಸ್ಪರ್ಧೆಯ ವೈಯಕ್ತಿಕ ಫೈನಲ್ ನಲ್ಲಿ ಭಾರತದ ಶೂಟರ್ ಗಳಾದ ಸಿಫ್ಟ್ ಕೌರ್ ಸಮ್ರಾ ಅವರು ವಿಶ್ವದಾಖಲೆಯ ಚಿನ್ನದ ಪದಕ ಗೆದ್ದರೆ, ಆಶಿ ಚೌಕ್ಸೆ ಕಂಚಿಗೆ ತೃಪ್ತಿಪಟ್ಟರು.

- Advertisement -


ಮತ್ತೊಂದೆಡೆ, ಏಷ್ಯನ್ ಗೇಮ್ಸ್ನಲ್ಲಿನ ಪುರುಷರ ಡಿಂಗಿ ಐಎಲ್ಸಿಎ7 ಸ್ಪರ್ಧೆಯಲ್ಲಿ ನಾವಿಕ ವಿಷ್ಣು ಸರ್ವಣನ್ ಕಂಚಿನ ಪದಕ ಸಾಧನೆ ಮಾಡಿದರು.

Join Whatsapp