DYFI ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆ.ಸಿ ರೋಡ್ SDPI ಪಕ್ಷಕ್ಕೆ ಸೇರ್ಪಡೆ

Prasthutha|

ಮಂಗಳೂರು: ಡಿವೈಎಫ್‌ ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷರಾಗಿದ್ದ ಅಶ್ರಫ್ ಕೆ.ಸಿ ರೋಡ್ ಅವರು  ರಿಯಾಜ್ ಫರಂಗಿಪೇಟೆ ಸಮ್ಮುಖದಲ್ಲಿ SDPI ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

- Advertisement -

ಸದ್ಯದ ಪರಿಸ್ಥಿತಿಯಲ್ಲಿ ಸಂಘಟನೆಯನ್ನು ಈ ಪ್ರದೇಶದಲ್ಲಿ ಬಲಿಷ್ಠಗೊಳಿಸುವಲ್ಲಿ ವಿಫಲನಾಗಿದ್ದು, ಇರುವ ಅಲ್ಪ ಜನರ ತಂಡವನ್ನು ಒಟ್ಟುಸೇರಿಸಿ ಮುನ್ನಡೆಸುವುದು ಅಸಾಧ್ಯವಾಗಿ ಕಂಡ ಕಾರಣ ಡಿವೈಎಫ್‌ ಐನ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಸ್ಥಾನ ತ್ಯಜಿಸುವುದು ಸೇರಿದಂತೆ ಸಂಘಟನೆಯಿಂದ ನಿರ್ಗಮಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

Join Whatsapp