ನಟಿ ಮರೀನ್ ಎಲ್ ಹಿಮರ್ ಇಸ್ಲಾಮ್ ಧರ್ಮ ಸ್ವೀಕಾರ

Prasthutha|

- Advertisement -

ಫ್ರೆಂಚ್: ನಟಿ ಹಾಗೂ ಫ್ರೆಂಚ್ ಮಾಡೆಲ್ ಮರೀನ್ ಎಲ್ ಹಿಮರ್ ಇಸ್ಲಾಂ ಧರ್ಮ ಸ್ವೀಕರಿಸಿದ್ದು, ಇದು ತನ್ನ ಜೀವನದ ಅತ್ಯಂತ ‘ಸಂತೋಷದ ದಿನ’ ಎಂದು ಹೇಳಿದ್ದಾರೆ.

ಮರೀನ್ ಎಲ್ ಹಿಮರ್ ಫ್ರಾನ್ಸ್‌ ನ ರಿಯಾಲಿಟಿ ಟೆಲಿವಿಷನ್ ಶೋ ಲೆಸ್ ಪ್ರಿನ್ಸೆಸ್ ಎಟ್ ಲೆಸ್ ಪ್ರಿನ್ಸೆಸ್ ಡಿ ಎಲ್ ಅಮೌರ್ (ಪ್ರೀತಿಯ ರಾಜಕುಮಾರರು ಮತ್ತು ರಾಜಕುಮಾರಿಯರು) ನಲ್ಲಿ ನಟಿಸಿದ್ದಾರೆ. ಇಸ್ಲಾಂ ಸ್ವೀಕಾರವು “ಆತ್ಮ, ಹೃದಯ ಆಯ್ಕೆಯಾಗಿದೆ” ಎಂದು ಹೇಳಿದ್ದಾರೆ.

- Advertisement -

ಹಿಮರ್ ಅವರು ಇಸ್ಲಾಂ ಧರ್ಮ ಸ್ವೀಕರಿಸಿದ ಎರಡು ದಿನಗಳ ನಂತರ, ಶನಿವಾರ ಇಸ್ಲಾಂನ ಅತ್ಯಂತ ಪವಿತ್ರ ಸ್ಥಳವಾದ ಕಾಬಾದ ಸಮೀಪದಲ್ಲಿ ಹಿಜಾಬ್ ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Join Whatsapp