ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಶಿಕ್ಷಣತಜ್ಞ ಡಾ. ಮುಹಮ್ಮದ್ ರಫತ್ ನಿಧನ

Prasthutha|

ನವದೆಹಲಿ : ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮತ್ತು ಶಿಕ್ಷಣ ತಜ್ಞ ಡಾ. ಮುಹಮ್ಮದ್ ರಫತ್ ಶನಿವಾರ ನಿಧನರಾಗಿದ್ದಾರೆ. ಜಮಾತೆ ಇಸ್ಲಾಮಿ ಹಿಂದ್ ನ ಮರ್ಕಝಿ ಮಜ್ಲಿಸೆ ಶೂರಾದ ಸದಸ್ಯರಾಗಿದ್ದ ಅವರು, ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

- Advertisement -

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಅಪ್ಲೈಡ್ ಸೈನ್ಸಸ್ ಆಂಡ್ ಹ್ಯೂಮನಿಟೀಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿಯೂ ಡಾ. ರಫತ್ ಸೇವೆ ಸಲ್ಲಿಸಿದ್ದರು. ‘ಝಿಂದಗಿ ಎ ನೌ’ನ ಮಾಜಿ ಸಂಪಾದಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಜಮಾತೆ ಇಸ್ಲಾಮಿ ಹಿಂದ್ ನಲ್ಲಿ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.  

Join Whatsapp