ಕೋವಿಡ್ ಪತ್ತೆ ಹಚ್ಚಲು ಫೇಸ್ ಸ್ಕ್ಯಾನಿಂಗ್ ಬಳಕೆಗೆ ಅಬುಧಾಬಿ ನಿರ್ಧಾರ

Prasthutha|

ಅಬುಧಾಬಿ: ವಿಮಾನ ನಿಲ್ದಾಣ ಹಾಗೂ ಶಾಪಿಂಗ್ ಮಾಲ್ ಗಳಲ್ಲಿ ಮುಖದ ಸ್ಕ್ಯಾನಿಂಗ್ ನಡೆಸಿ ಕೊರೋನ ಸೋಂಕು ಪತ್ತೆಹಚ್ಚುವ ಸಾಧನವನ್ನು ಬಳಸಲು ನಿರ್ಧಾರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

- Advertisement -

ಇಲೆಕ್ಟ್ರೋ ಈ ಯಂತ್ರ ಮ್ಯಾಗ್ನೆಟಿಕ್ ತರಂಗಗಳನ್ನು ಅಳೆಯುವ ಮೂಲಕ ಸೋಂಕನ್ನು ಪತ್ತೆ ಹಚ್ಚುತ್ತದೆ. ಸೋಂಕಿನ ಆರ್ ಎನ್ ಎ ಕಣ ದೇಹದಲ್ಲಿದ್ದರೆ ಮ್ಯಾಗ್ನೆಟಿಕ್ ತರಂಗದಲ್ಲಿ ವ್ಯತ್ಯಾಸವಾಗುತ್ತದೆ. ಅಬುಧಾಬಿಯ ಇಡಿಇ ರಿಸರ್ಚ್ ಈ ಸ್ಕ್ಯಾನರ್ ಅನ್ನು ಅಭಿವೃದ್ಧಿ ಪಡಿಸಿದೆ.ಈ ಸಾಧನದಲ್ಲಿ 20000 ಜನರನ್ನು ಪರೀಕ್ಷೆಗೆ ಒಳಪಡಿಸುವ ಸಾಮರ್ಥ್ಯ ಹೊಂದಿದೆ.



Join Whatsapp