ಜಾತ್ರೆಯ ವೇಳೆ ದೇವಸ್ಥಾನದಲ್ಲಿ ಕಾಲ್ತುಳಿತ: ಮೂವರು ಭಕ್ತರು ಸಾವು

Prasthutha|

ಜೈಪುರ: ದೇವಸ್ಥಾನದ ಮಾಸಿಕ ಜಾತ್ರೆಯ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೂವರು ಭಕ್ತರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ರಾಜಸ್ತಾನದ ಸಿಕಾರ್ ಪಟ್ಟಣದಲ್ಲಿ ಖಾಟು ಶ್ಯಾಮ್ ಜಿ ದೇವಸ್ಥಾನದಲ್ಲಿ ನಡೆದಿದೆ.

Join Whatsapp