ಚಿಕ್ಕಮಗಳೂರು: ನೂತನ ಎಸ್ಪಿ ಆಗಿ ಉಮಾ ಪ್ರಶಾಂತ್ ನೇಮಕ Prasthutha| August 7, 2022 ಚಿಕ್ಕಮಗಳೂರು: ನೂತನ ಎಸ್ಪಿಯಾಗಿ ಮಹಿಳಾ IPS ಅಧಿಕಾರಿ ಉಮಾ ಪ್ರಶಾಂತ್ ನೇಮಕಗೊಂಡಿದ್ದಾರೆ.- Advertisement - ಈ ಮೊದಲು ಎಸ್ಪಿಯಾಗಿದ್ದSP ಅಕ್ಷಯ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಮಾ ಅವರು ಬೆಂಗಳೂರಿನ ACB ವಿಭಾಗದ DCP ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Previous articleಪ್ರವಾಹ ಪರಿಹಾರಕ್ಕೆ ಅನುದಾನ ಬಿಡುಗಡೆ; ಕೊಡಗಿನ ಹೆಸರು ಕೈಬಿಟ್ಟ ರಾಜ್ಯ ಸರ್ಕಾರNext articleಚಿಕ್ಕಮಗಳೂರು: ಮಳೆಗೆ ಕಂಗಲಾಗಿ ಕಾಡಿನಿಂದ ನಾಡಿಗೆ ಬಂದ ಕಾಡುಕೋಣಗಳು