ರಾಷ್ಟ್ರಪತಿ ಚುನಾವಣೆ : ಮತ ಚಲಾಯಿಸಿದ ಪ್ರಮುಖರು ಫೊಟೋಗಳಲ್ಲಿ!
Prasthutha|
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯುತ್ತಿದೆ. ಜನಪ್ರತಿನಿಧಿಗಳು ಮತ ಚಲಾಯಿಸುತ್ತಿದ್ದಾರೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಜುಲೈ 25 ರಂದು ಚುನಾಯಿತ ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
- Advertisement -
ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಿದ ನಾಯಕರ ಪೋಟೋಗಳು ಇಲ್ಲಿವೆ ನೋಡಿ