ಉದಯಪುರ ಹತ್ಯೆ ಪ್ರಕರಣ: ಜೈಪುರ ನ್ಯಾಯಾಲಯದಲ್ಲಿ ಆರೋಪಿಗಳ ಮೇಲೆ ವಕೀಲರಿಂದ ಹಲ್ಲೆ

Prasthutha|

ನವದೆಹಲಿ: ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳ ಮೇಲೆ ವಕೀಲರ ದೊಡ್ಡ ಗುಂಪೊಂದು ದಾಳಿ ನಡೆಸಿರುವ ಘಟನೆ ಜೈಪುರ ನ್ಯಾಯಾಲಯ ಆವರಣದಲ್ಲಿ ನಡೆದಿದೆ.

- Advertisement -

ಕನ್ಹಯ್ಯಾ ಅವರನ್ನು ಹತ್ಯೆ ನಡೆಸುವ ವೀಡಿಯೋವನ್ನು ಆರೋಪಿಗಳು ವೈರಲ್ ಮಾಡಿದ್ದು, ಇವರ ಕುಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಮಧ್ಯೆ ಹತ್ಯಾ ಆರೋಪಿಗಳು ಬಿಜೆಪಿ ಪಕ್ಷದೊಂದಿಗೆ ನಂಟನ್ನು ಹೊಂದಿದ್ದು, ರಾಜಕೀಯ ಲಾಭಕೋಸ್ಕರ ಬಿಜೆಪಿಯೇ ಕನ್ಹಯ್ಯಾ ಅವರ ಹತ್ಯೆಯನ್ನು ಮಾಡಿಸಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.



Join Whatsapp