ಪ್ರವಾದಿ ನಿಂದನೆ ಖಂಡಿಸಿ ಪ್ರತಿಭಟನೆ: ಗುಂಡೇಟಿನಿಂದ ಮೃತಪಟ್ಟ ಮುದಸ್ಸಿರ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

Prasthutha|

ರಾಂಚಿ: ಪ್ರವಾದಿ ವಿರುದ್ಧ ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದ ವೇಳೆ ಪೊಲೀಸರ ಗೋಲಿಬಾರಿಗೆ ಬಲಿಯಾಗಿದ್ದ ಮುದಸ್ಸಿರ್ ಆಲಂ 10 ನೇ ತರಗತಿ ಪರೀಕ್ಷೆಯಲ್ಲಿ 66.6% ಅಂಕವನ್ನು ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾನೆ.

- Advertisement -


ಮೃತ ಆಲಂ ರಾಂಚಿಯ ಚಾರಾಗ್ರುವ ಲಿಟ್ಟಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ಗೋಲಿಬಾರಿಗೆ ಬಲಿಯಾಗುವ ಮುನ್ನ ಪರೀಕ್ಷೆ ಬರೆದಿದ್ದ ಆಲಂ ಮುದಸ್ಸಿರ್ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.



Join Whatsapp