ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ !

Prasthutha|

ಕೊಲ್ಕತ್ತಾ: ಬೆಂಗಾಲಿ ಕಿರುತೆರೆ ನಟಿ ಪಲ್ಲವಿ ಡೇ ಕೋಲ್ಕತ್ತಾದ ಗರ್ಫಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಪಲ್ಲವಿ ಡೇ ಬೆಂಗಾಲಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು.

ದಕ್ಷಿಣ ಕೊಲ್ಕತ್ತಾದ ಬಾಡಿಗೆ ಮನೆಯಲ್ಲಿ ಪಲ್ಲವಿ ಡೇ ಅವರು ವಾಸವಾಗಿದ್ದರು. ಮೇ 14 ರಾತ್ರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಪ್ರಿಯಕರ ಶಗ್ನಿಕ್ ಚರ್ಕವರ್ತಿ ಜೊತೆಗೆ ಪಲ್ಲವಿ ಡೇ ವಾಸವಾಗಿದ್ದರು. ಹಾಗಾಗಿ ಆತನೇ ಕೊಲೆ ಮಾಡಿರಬಹುದು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -

ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.



Join Whatsapp