ಭೋಪಾಲ್: ದ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಮಧ್ಯಪ್ರದೇಶದ ಎಲ್ಲ ಪೊಲೀಸರಿಗೆ ಸಂಬಳ ಸಹಿತ ರಜೆ ಪಡೆಯಲು ಅವಕಾಶ ನೀಡಲಾಗಿದೆ.
- Advertisement -
ಗೃಹ ಮಂತ್ರಿ ನರೋತ್ತಮ ಮಿಶ್ತಾ ಅವರು ಈ ಬಗೆಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದಾರೆ. ಮಧ್ಯ ಪ್ರದೇಶ ಸರಕಾರವು ಈ ಸಿನಿಮಾಕ್ಕೆ ಈಗಾಗಲೆ ತೆರಿಗೆ ವಿನಾಯಿತಿ ಘೋಷಿಸಿದೆ.