ದೀಪಾವಳಿ ಪ್ರಯುಕ್ತ ಪಾಕ್ ಸೈನಿಕರಿಗೆ ಸಿಹಿತಿಂಡಿ ಹಂಚಿದ ಭಾರತೀಯ ಸೈನಿಕರು

Prasthutha|

ಸೂರತ್: ದೀಪಾವಳಿ ಹಬ್ಬದ ಪ್ರಯುಕ್ತ ಭಾರತ ಗಡಿ ಭದ್ರತಾ ಪಡೆಯ ಸೈನಿಕರು ಗುರುವಾರ ಗುಜರಾತ್ ಮತ್ತು ರಾಜಸ್ತಾನ ಗಡಿಗಳಲ್ಲಿ ಪಾಕಿಸ್ತಾನ ಸೈನಿಕರಿಗೆ ಸಿಹಿ ತಿಂಡಿ ಹಂಚಿ, ಪರಸ್ಪರ ಸಂಭ್ರಮಿಸಿದರು.

- Advertisement -

ಗಡಿಗಳಲ್ಲಿ ಸಿಹಿತಿಂಡಿ ವಿನಿಮಯ ಮಾಡಿಕೊಂಡು ದೀಪಾವಳಿ ಆಚರಿಸಿದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉಭಯ ಸೈನ್ಯ, ರಂಝಾನ್, ಬಕ್ರೀದ್ ಸೇರಿದಂತೆ ಇನ್ನಿತರ ಧಾರ್ಮಿಕ, ರಾಷ್ಟ್ರೀಯ ಹಬ್ಬಗಳ ವೇಳೆಯಲ್ಲಿ ಪರಸ್ಪರ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸುವುದು ಹಿಂದಿನಿಂದಲೂ ಬಂದಂತಹ ವಾಡಿಕೆ

- Advertisement -



Join Whatsapp