ಕೋವಿಡ್ 19 ಸಾಂಕ್ರಾಮಿಕವು ಲಸಿಕೆಗೂ ಸವಾಲು ಎಸೆದಿವೆ. ಬುಧವಾರದ 24 ಗಂಟೆಗಳಲ್ಲಿ ಜಗತ್ತಿನಲ್ಲಿ 5.9 ಲಕ್ಷದಷ್ಟು ಹೊಸ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ 11 ಸಾವಿರದಷ್ಟು ಆಗಿದೆ.
ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು 23,08,68,745ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 47,32,669 ದಾಟಿ ಸಾಗಿದೆ.