ಮಂಗಳೂರು: COCO NEXT ಪರಿಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
COCO NEXT ಗುಣಮಟ್ಟದ ಪರಿಶುದ್ಧ ತೆಂಗಿನಎಣ್ಣೆಯನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ತೆಂಗಿನ ಎಣ್ಣೆಯನ್ನು ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ. ತಮಿಳುನಾಡು ಮತ್ತು ಕೇರಳದ ಕರಾವಳಿ ಭಾಗದ ರುಚಿ ರುಚಿಯಾದ ಅಡುಗೆಗಳಿಗೆ ಈ ತೆಂಗಿನ ಎಣ್ಣೆಯನ್ನೇ ಬಳಸೋದು. ಅಲ್ಲಿನವರು ಯಾವುದೇ ರೀತಿಯ ಅಡುಗೆಗಳಿಗೆ ಅಥವಾ ಒಗ್ಗರಣೆಗೆ ತೆಂಗಿನ ಎಣ್ಣೆ ಯನ್ನು ಬಿಟ್ಟು ಇತರ ಯಾವುದೇ ಎಣ್ಣೆಯನ್ನು ಬಳಸುವುದಿಲ್ಲ. ಕೇವಲ ಅಡುಗೆಗೆ ಮಾತ್ರವಲ್ಲದೆ ನಮ್ಮ ದೇಹದ ಚರ್ಮ ಮತ್ತು ಕೂದಲಿಗೂ ಸಹ ಇದರ ಉತ್ತಮ ಪ್ರಯೋಜನಗಳು ಲಭ್ಯವಾಗುತ್ತವೆ. ಇಂದಿನ ಕಾಲದಲ್ಲಿ ರಾಸಾಯನಿಕ ಮಿಶ್ರಿತ ಎಣ್ಣೆ ಮಾರುಕಟ್ಟೆಯಲ್ಲಿ ನಮಗೆ ಕಾಣಸಿಗುತ್ತದೆ.
ಆದರೆ, ‘COCO NEXT’ 100% ಶುದ್ಧ ತೆಂಗಿನ ಎಣ್ಣೆಯಾಗಿದ್ದು, ಗ್ರಾಹಕರು ಇದನ್ನು ತೆಗೆದುಕೊಂಡು ಹೋಗಿ ಬಳಸುತ್ತಾರೆ. ಕೇವಲ ಅಡುಗೆಗೆ ಮಾತ್ರವಲ್ಲದೆ, ಕೂದಲಿಗೂ ಈ ಎಣ್ಣೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಜೊತೆಗೆ ಬಿರಿಯಾನಿ, ಗೀರೈಸ್ ಗೆ ತುಪ್ಪದ ಅವಶ್ಯಕತೆ ಇಲ್ಲ. ಈ ಎಣ್ಣೆಯನ್ನು ಬಳಸಿದರೆ ಬಿರಿಯಾನಿಗೆ ಮತ್ತಷ್ಟು ರುಚಿ ಹೆಚ್ಚಿಸುತ್ತದೆ.
COCO NEXT ಎಣ್ಣೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನರಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಪರಿಶುದ್ಧತೆಗೆ ಹೆಸರುವಾಸಿಯಾಗಿದೆ.