ಸೌದಿ ಅರೇಬಿಯ, ಯುಎಇ ಗಳಲ್ಲಿ ನಾಳೆಯಿಂದ ರಮಝಾನ್ ಪ್ರಾರಂಭವಾಗಲಿದೆ.
ಮಕ್ಕಾ : ಸೌದಿ ಅರೇಬಿಯಾದಲ್ಲಿ ರಮಝಾನ್ ತಿಂಗಳ ಆರಂಭ ಸೂಚನೆಯಾಗಿ ಚಂದ್ರ ದರ್ಶನವಾಗಿದೆ. ನಾಳೆಯಿಂದ ರಮಝಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಸರಕಾರದ ತಿಳಿಸಿದೆ.
ಇಂದು ರಾತ್ರಿ ಇಶಾ ನಮಾಝ್ ಬಳಿಕ ಬಳಿಕ ಸೌದಿ ಅರೇಬಿಯಾದ ಮಸೀದಿಗಳಲ್ಲಿ ತರಾವೀಹ್ ನಮಾಝ್ ನಡೆಯಲಿದೆ.
ಅಲ್ಲದೆ, ಯುಎಇನಲ್ಲಿಯೂ ನಾಳೆಯಿಂದ ರಮಝಾನ್ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.