ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 80ಕ್ಕೂ ಅಧಿಕ ಸಾವು

Prasthutha|

ಗಾಝಾ: ಗಾಝಾದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಎರಡು ದಾಳಿ ನಡೆಸಿದ್ದು, 80ಕ್ಕೂ ಅಧಿಕ ಮಂದಿ ಸಾವೀಗೀಡಾಗಿದ್ದಾರೆಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

- Advertisement -

ಮೊದಲ ದಾಳಿಯು ನಿನ್ನೆ ಮುಂಜಾನೆ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದ ಅಲ್-ಫಖ್ರಾ ಶಾಲೆಯನ್ನು ಗುರಿಯಾಗಿಸಿ ನಡೆಸಿದ್ದು ಕನಿಷ್ಠ 50 ಮಂದಿ ಸಾವೀಗೀಡಾದ್ದಾರೆ. ಎರಡನೇ ದಾಳಿಯಲ್ಲಿ 19 ಮಕ್ಕಳ ಸಹಿತ 32 ಮಂದಿ ಕೊನೆಯುಸಿರು ಎಳೆದಿದ್ದಾರೆ ಎಂದು ವರದಿಯಾಗಿದೆ.




Join Whatsapp