ಸ್ವಾತಂತ್ರ್ಯೋತ್ಸವದ ಅಂಗವಾಗಿ ಲೈಫ್‌ಲೈನ್ ಹೆಲ್ತ್‌ ಕೇರ್ ಪ್ಲಸ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Prasthutha|

ಮಂಗಳೂರು: ನಗರದ ಹೊರ ವಲಯದ ಕಣ್ಣೂರಿನ ಮೆಟಾಲ್ಕ್ ಪ್ಲಾಝಾ ಬಿಲ್ಡಿಂಗ್‌ನಲ್ಲಿರುವ ಲೈಫ್‌ಲೈನ್ ಹೆಲ್ತ್‌ ಕೇರ್ ಪ್ಲಸ್ (ಕಣ್ಣೂರ್ ಪಾಲಿಕ್ಲಿನಿಕ್)ನಲ್ಲಿ ಆ.20ರಂದು ಭಾನುವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

- Advertisement -

ಬೆಳಿಗ್ಗೆ 9 ಘಂಟೆಯಿಂದ ಮಧ್ಯಾಹ್ನ 12:30 ವರೆಗೆ ನಡೆಯುವ ಈ ಶಿಬಿರದಲ್ಲಿ ಉಚಿತ ಮಧುಮೇಹ ತಪಾಸಣೆ (Blood Sugar), ಉಚಿತ ರಕ್ತದೊತ್ತಡ ತಪಾಸಣೆ (BP), ಉಚಿತ ECG (ತಜ್ಞರ ಸಲಹೆ ಮೇರೆಗೆ), ಉಚಿತ ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞರು ಹಾಗೂ ಕುಟುಂಬ ತಜ್ಞರ ಸಂದರ್ಶನ, ಉಚಿತ ಕಣ್ಣಿನ ಪರೀಕ್ಷೆ ಮತ್ತು Frame ವಿತರಣೆ, ಲೈಫ್‌ ಲೈನ್ ಹೆಲ್ತ್‌ ಕಾರ್ಡ್ ವಿತರಣೆ, ಉಚಿತ ದಂತ ವೈದ್ಯಕೀಯ ಪರೀಕ್ಷೆ ಸೌಲಭ್ಯಗಳು ಲಭಿಸಲಿದೆ.

ಎಲ್ಲಾ ರೀತಿಯ ರಕ್ತ ಪರೀಕ್ಷೆಗಳಲ್ಲಿ ಶೇಕಡ 50ರಷ್ಟು ರಿಯಾಯಿತಿ ಇರಲಿದೆ.

- Advertisement -

ವಿಶೇಷ ರಿಯಾಯಿತಿ ಪ್ಯಾಕೇಜ್‌ಗಳು ಈ ಕೆಳಗಿನಂತಿವೆ.

Haemoglobin, Thyroid Test, Sugar Test -130/-

Haemoglobin, Thyroid Test, Sugar Test, ECG -180/-

Haemoglobin, Thyroid Test, Sugar Test, Cholesterol Test, Kidney Test, ECG -290/-

Fever Profile (CBC, ESR, Sugar Test, Malaria Test, Urine Test)-330/-

ತಪಾಸಣಾ ಶಿಬಿರದಲ್ಲಿ ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞರಾದ ಡಾ. ಆಯಿಷತ್ ಸಪೂರ MBBS, MS (OBG), ಕುಟುಂಬ ತಜ್ಞರಾದ ಡಾ. ಅಬ್ದುಲ್ ಅಹದ್ MBBS, FISM ದಂತ ತಜ್ಞರಾದ ಡಾ. ವಿದ್ಯಾ ಅರವಿಂದ್ BDS, MDS (Dental Surgeon) ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 6366398889 ಮತ್ತು 0824 – 2950318 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.



Join Whatsapp