ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಹೆಚ್ಚಿದ ಆತಂಕ

Prasthutha|

ಹಿಮಾಚಲ ಪ್ರದೇಶ: ಧಾರಾಕಾರ ಮಳೆಯಿಂದ ಇಲ್ಲಿಯ ಮಂಡಿ ಜಿಲ್ಲೆಯ ಸೋಲನ್ ನ ಚೆವಾ ಗ್ರಾಮದಲ್ಲಿ ಸೋಮವಾರ ಭೂಕುಸಿತ ಉಂಟಾಗಿದೆ.

- Advertisement -

ಅಲ್ಲದೆ ಮಂಡಿಯ ಥುನಾಗ್ ಪ್ರದೇಶದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಗಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ. ಮೇಘಸ್ಫೋಟದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸೋಮವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ತುರ್ತು ಸಂದರ್ಭಗಳ ಹೊರತು ಹೊರಗೆ ಪ್ರಯಾಣ ಮಾಡದಂತೆ ಜನರಿಗೆ ಸರ್ಕಾರ ಸೂಚನೆ ನೀಡಿದೆ.

- Advertisement -



Join Whatsapp