ನವದೆಹಲಿ: ಖಲಿಸ್ತಾನಿ ಪರ ಪ್ರತಿಭಟನಕಾರರ ಗುಂಪೊಂದು ಭಾನುವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದೆ.
ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಾರತೀಯ-ಅಮೆರಿಕನ್ನರು ಒತ್ತಾಯಿಸಿದ್ದಾರೆ.
ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ತಾತ್ಕಾಲಿಕ ಮುರಿದು ಕಾನ್ಸುಲೇಟ್ ಆವರಣದಲ್ಲಿ ಎರಡು ಖಲಿಸ್ತಾನಿ ಧ್ವಜಗಳನ್ನು ಸ್ಥಾಪಿಸಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದ್ದು, ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
Unacceptable
— Major Surendra Poonia (@MajorPoonia) March 20, 2023
Khalistani miscreants attacked the Indian consulate in San Francisco after Indian officials removed
Khalistani flags from consulate building @POTUS @VP @SecBlinken ,it’s shocking that no action taken by your Govt till now@SFPD Are you sleeping 🤔?@IndianEmbassyUS pic.twitter.com/p5Wdu2LRdg