ಮಂಗಳೂರು: ರಂಝಾನ್ ತಿಂಗಳ ಚಂದ್ರದರ್ಶನದ ಮಾಹಿತಿ ನೀಡಲು ಮನವಿ

Prasthutha|

ಮಂಗಳೂರು: ರಂಝಾನ್ ತಿಂಗಳ ಪ್ರಥಮ ಚಂದ್ರ ದರ್ಶನವು ಮಾ.22ರ ರಾತ್ರಿ ಆಗುವ ಸಾಧ್ಯತೆ ಇದ್ದು, ಚಂದ್ರದರ್ಶನವಾದಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿಯವರ ಗಮನಕ್ಕೆ ತರಬೇಕೆಂದು ಝೀನತ್ ಭಕ್ಷ್ ಮಸ್ಜಿದ್ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಙಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 0824 2428989, 9567065737, 9481271477, 9448143937



Join Whatsapp