ಸುಳ್ಯ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಎನ್ ಐ ಎ ಇಂದು ಬಂಧಿಸಿದೆ.
- Advertisement -
ಬಂಧಿತರನ್ನು ಬೆಳ್ಳಾರೆ ನಿವಾಸಿ, ಅಡಿಕೆ ವ್ಯಾಪಾರಸ್ಥ ಮುಹಮ್ಮದ್ ಶಹೀದ್ (36) ಎಂದು ಗುರುತಿಸಲಾಗಿದೆ.
ಇದರೊಂದಿಗೆ ಎನ್ ಐ ಎ ವಿಚಾರಣೆಗೆ ಒಳಪಡಿಸಲು ಬಂಧಿಸಿರುವವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
- Advertisement -