ಅಂಗರಗುಂಡಿ ಯುವಕರ ವತಿಯಿಂದ ಸಂಭ್ರಮದ 77 ನೇ ಸ್ವಾತಂತ್ರ್ಯ ದಿನಾಚರಣೆ

Prasthutha|

ಮಂಗಳೂರು: ಅಂಗರಗುಂಡಿಯ ಶಹೀದ್ ಅಕ್ಬರ್ ವೃತ್ತ ದಲ್ಲಿ ನಡೆದ ದ್ವಜಾರೋಹಣ ಕಾರ್ಯಕ್ರಮವನ್ನು  ಮುಹಿಯುದ್ದಿನ್ ಜುಮ್ಮಾ ಮಸೀದಿ ಬೈಕಂಪಾಡಿ ಇದರ ಮಾಜಿ ಅಧ್ಯಕ್ಷರು ಬಿ ಮಯ್ಯದ್ದಿ ತೇಲಾರ್ ಇವರು ನೆರವೇರಿಸಿದರು.

- Advertisement -

ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರು ಯಾಕುಬ್ ಮದನಿ ಅಲ್ ಫುರ್ಕಾನಿ, ಇಲ್ಯಾಸ್ ಅಂಗರಗುಂಡಿ, ಅಬೂಬಕ್ಕರ್, ಮುನೀರ್ ಅಂಗರಗುಂಡಿ, ಹಾಗೂ ಶಾಲಾ ಮಕ್ಕಳು ಊರಿನ ನಾಗರಿಕರು ಉಪಸ್ತಿತರಿದ್ದರು.

Join Whatsapp