ಆಸ್ಕರ್​ಗೆ ಮಲಯಾಳಂ ಸಿನಿಮಾ ‘2018’ ಅಧಿಕೃತವಾಗಿ ಆಯ್ಕೆ

Prasthutha|

- Advertisement -

ನವದೆಹಲಿ: 2024ರ ಆಸ್ಕರ್​ಗೆ ಭಾರತದದಿಂದ ಕಳಿಸಲಾಗುವ ಅಧಿಕೃತ ಸಿನಿಮಾ ಘೋಷಣೆ ಆಗಿದೆ.

ಈ ಬಾರಿ ಆಸ್ಕರ್​ಗೆ ಮಲಯಾಳಂ ಸಿನಿಮಾ ‘2018’ ಅನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. 2018 ರಲ್ಲಿ ಕೇರಳವನ್ನು ಬಾಧಿಸಿದ ಮಹಾಮಳೆ, ಪ್ರವಾಹ ಸನ್ನಿವೇಶವನ್ನು ಕೇರಳದ ಜನ, ಸರ್ಕಾರ ಹೇಗೆ ಒಗ್ಗಟ್ಟಾಗಿ ಎದುರಿಸಿತು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಹಿಟ್ ಆಗುವ ಜೊತೆಗೆ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿದ್ದ ಸಿನಿಮಾವನ್ನು 2024ರ ಆಸ್ಕರ್​ಗೆ ಆಯ್ಕೆ ಮಾಡಲಾಗಿದೆ.

Join Whatsapp