ಕೊಡಗಿನಲ್ಲಿ ಇಂದು 151 ಹೊಸ ಕೋವಿಡ್-19 ಪ್ರಕರಣ: ಜಿಲ್ಲಾಧಿಕಾರಿ

Prasthutha|

ಮಡಿಕೇರಿ: ಜಿಲ್ಲೆಯಲ್ಲಿ  ಸೋಮವಾರ 151 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು,  ಸಕ್ರಿಯ ಪ್ರಕರಣಗಳು  789ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

- Advertisement -

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 36,753 ಆಗಿದ್ದು, ಒಟ್ಟು 35,526 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 438 ಮರಣ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವು ಉಂಟಾಗಿಲ್ಲ, ಕಂಟೈನ್ಮೆಂಟ್ ವಲಯಗಳ ಸಂಖ್ಯೆ 129  ಆಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.23.33  ಆಗಿದೆ ಎಂದು  ತಿಳಿಸಿದ್ದಾರೆ.

Join Whatsapp