ಭಟ್ಕಳದಲ್ಲಿ ನಾಳೆ ಈದುಲ್ ಫಿತ್ರ್ ಘೋಷಣೆ

Prasthutha|

ಉಡುಪಿ ಜಾಮಿಅ ಮಸೀದಿಯಲ್ಲೂ ಈದುಲ್ ಫಿತ್ರ್ ಘೋಷಣೆ

- Advertisement -

ಉಡುಪಿ: ಶವ್ವಾಲ್ ಪ್ರಥಮ ಚಂದ್ರದರ್ಶನವಾದ ಹಿನ್ನೆಯಲ್ಲಿ ಉಡುಪಿ ಸೇರಿದಂತೆ ಭಟ್ಕಳ, ಮಣಿಪಾಲ, ಮಲ್ಪೆ, ಹೂಡೆ, ಗಂಗೊಳ್ಳಿ, ಬ್ರಹ್ಮಾವರದಲ್ಲಿ ನಾಳೆ ಈದುಲ್ ಫಿತ್ರ್ ಹಬ್ಬ ಆಚರಿಸುವಂತೆ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಖಾಝಿಗಳು ಈ ಸಂಬಂಧ ಚರ್ಚೆ ನಡೆಸುತ್ತಿದ್ದು ಯಾವುದೇ ಕ್ಷಣದಲ್ಲೂ ಘೋಷಣೆಯಾಗುವ ಸಾಧ್ಯತೆ ಇದೆ

Join Whatsapp