ಯುಎಸ್ ಡಾಲರ್ ಎದುರು 16 ಪೈಸೆ ಕುಸಿದ ಭಾರತಿಯ ರೂಪಾಯಿ

Prasthutha|

ಮುಂಬೈ: ಅಮೆರಿಕನ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯವು 16 ಪೈಸೆ ಕುಸಿದಿದ್ದು, ಒಂದು ಯುಎಸ್ ಡಾಲರ್ ವಿರುದ್ದ ಭಾರತೀಯ ರೂಪಾಯಿ ಮೌಲ್ಯವು 73.29ಕ್ಕೆ (ತಾತ್ಕಾಲಿಕ) ನಿಂತಿದೆ.

- Advertisement -

ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ಕರೆನ್ಸಿಯು ಸೋಮವಾರದಂದು 73.16ಗೆ ತೆರೆದಿದ್ದು, 73.8ಕ್ಕೆ ತಲುಪಿ ನಂತರ 73.41ರಲ್ಲಿತ್ತು. ದಿನದ ಅಂತ್ಯಕ್ಕೆ ಅದು 73.29ರಲ್ಲಿ ನಿಂತಿದ್ದು, ಮೊದಲು ಇದ್ದ 73.13ಕ್ಕಿಂತ 16 ಪೈಸೆ ಕುಸಿದಿದೆ.

Join Whatsapp