ಖ್ಯಾತ ವಿದ್ವಾಂಸ ಝೈನುಲ್ ಆಬಿದೀನ್ ಬಾಫಕಿ ತಙಳ್ ನಿಧನ

Prasthutha|

- Advertisement -

ತಿರುವನಂತಪುರ: ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಙಳ್ ಅವರ ಸುಪುತ್ರ ಹಾಗೂ ಕಾರಂದೂರು ಜಾಮಿಯಾ ಮರ್ಕಝುಸ್ಸಖಾಫತಿ ಸುನ್ನಿಯಾದ ಉಪಾಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ಬಾಫಕಿ ತಙಳ್ ನಿಧನರಾಗಿದ್ದಾರೆ.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಸುದೀರ್ಘ ಕಾಲ ಮಲೇಷ್ಯಾದಲ್ಲಿ ಸೇವೆ ಸಲ್ಲಿಸಿದ್ದ ಅವರು ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಸಂಜೆ ನಿಧನರಾಗಿದ್ದಾರೆ

Join Whatsapp