ನಾಳೆ ಬಜ್ಪೆಯಲ್ಲಿ ZARA CENTER ಉದ್ಘಾಟನೆ

Prasthutha|

►ಉದ್ಫಾಟನೆ ಅಂಗವಾಗಿ ಉಚಿತ ಕಣ್ಣು ತಪಾಸಣೆ ಹಾಗೂ ಬೃಹತ್ ಮೆಡಿಕಲ್ ಟೆಸ್ಟ್

- Advertisement -


ಮಂಗಳೂರು: ಹೈದರ್, ಮುತ್ತಲಿಬ್ ಮಾಲಕತ್ವದ ZARA CENTER ನಾಳೆ (15/8/2024) ಬಜ್ಪೆಯಲ್ಲಿ ಉದ್ಫಾಟನೆಗೊಳ್ಳಲಿದೆ.


ಈ ಕಟ್ಟಡದಲ್ಲಿ PARTY HALL, CRISPY TOWN HOTEL, ZARA MEDICAL, SUPER BAZAR, XEROX STATIONARY, AL SALAMA Clinic, ಬುರ್ಖಾ SHOP, Chicken shop, ಹಾಸ್ಪಿಟಲ್, ಲ್ಯಾಬ್, ಸೌಲಭ್ಯಗಳಿವೆ.

- Advertisement -


ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಮಾಲಕರ ತಂದೆ ದಿ. ಹಾಜಿ ಉಮರಬ್ಬ ಅವರ ಹೆಸರಲ್ಲಿ ಉಚಿತ ಕಣ್ಣು ತಪಾಸಣೆ ಹಾಗೂ ಬೃಹತ್ ಮೆಡಿಕಲ್ ಟೆಸ್ಟ್ ನಡೆಯಲಿದೆ.


ವೈದ್ಯರು ತಪಾಸಣೆ ನಡೆಸಿ ಉಚಿತ ಮದ್ದು ಹಾಗೂ ಕನ್ನಡಕ ವಿತರಿಸುವರು ಎಂದು ZARA CENTER ನ ಮಾಲಕರು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.



Join Whatsapp