ಲಿಫ್ಟ್‌ಗೆ ಸಿಲುಕಿ ಯುವಕ ಸಾವು

Prasthutha|

ಬೆಂಗಳೂರು: ಲಿಫ್ಟ್‌ ಗೆ ಸಿಲುಕಿ ಉತ್ತರಪ್ರದೇಶದ ಮೂಲದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೆ.ಸಿ ರಸ್ತೆಯ ಭರತ್‌ ಸರ್ಕಲ್‌ ಬಳಿ ನಡೆದಿದೆ.

- Advertisement -

ಯುಪಿ ಮೂಲದ ವಿಕಾಸ್‌ (26) ಮೃತ ಯುವಕ.

ಆಟೋಮೊಬೈಲ್‌‌ ನಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್‌ ಲಿಫ್ಟ್‌ ಗೆ ಸಿಲುಕಿ ಸಾವನ್ನಪ್ಪಿದ್ದಾರೆ.

- Advertisement -

ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp