ಶೀಘ್ರವೇ ವಂಡರ್‌ ಲಾ ಪಾರ್ಕ್‌ ಓಪನ್

Prasthutha|

ಬೆಂಗಳೂರು: ಅಮ್ಯೂಸ್‌ ಮೆಂಟ್‌ ಪಾರ್ಕ್‌ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶೀಘ್ರವೇ ವಂಡರ್‌ ಲಾ ಪಾರ್ಕ್‌ ತೆರೆಯಲಾಗುವುದು ಎಂದು ವಂಡರ್‌ ಲಾ ಹಾಲಿಡೇಸ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಅರುಣ್ ಕೆ ಚಿಟ್ಟಿಲಾಪಿಲ್ಲಿ ತಿಳಿದ್ದಾರೆ.

- Advertisement -

ಲಾಕ್‌ ಡೌನ್‌ ನಿಂದಾಗಿ ವಂಡರ್‌ ಲಾ ಪಾರ್ಕ್‌ ಅನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ತೆರೆಯಲು ಅವಕಾಶ ನೀಡಿದೆ. ವಂಡರ್‌ಲಾ ಪಾರ್ಕ್‌ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಕೋವಿಡ್‌ ನ ನಿಯಮಾವಳಿ ಪಾಲನೆ ಮಾಡಲಾಗುತ್ತದೆ. ಈಗಾಗಲೇ ಪೂರ್ಣ ಪಾರ್ಕ್‌ ಅನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಜನರ ಸುರಕ್ಷತೆಗೆ ಆಧ್ಯತೆ ನೀಡಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ‌.

Join Whatsapp