ಮಡಿಕೇರಿ: ಮಚ್ಚಿನಿಂದ ಕೊಚ್ಚಿ ಮಹಿಳೆಯ ಬರ್ಬರ ಹತ್ಯೆ

Prasthutha|

ಮಡಿಕೇರಿ: ಹಾಡ ಹಗಲೇ ಮಹಿಳೆ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯ ಶ್ರೀಮಂಗಲ ಪೋಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಶ್ರೀಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ  ಟಿ.ಶೆಟ್ಟಿಗೇರಿಯಲ್ಲಿ ಘಟನೆ ನಡೆದಿದ್ದು, ಹಾಡ  ಹಗಲೇ  ಇಬ್ಬರು ಮಹಿಳೆಯರಿಗೆ  ಕತ್ತಿ ಯಿಂದ  ಕಡಿದು  ಕೊಲೆ ಮಾಡಲು ಯತ್ನಿಸಿದರು.

ಪ್ರೇಮ ಎಂಬವರು  ಸ್ಥಳದಲ್ಲಿ  ಸಾವನಪ್ಪಿದ್ದು,  ಮತ್ತೊಬ್ಬ ಮಹಿಳೆಗೆ  ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಸ್ಥಳೀಯ   ಆಸ್ಪತ್ರೆ ಗೆ ದಾಖಲಿಸಲಾಗಿದ್ದು,  ಆಸ್ತಿ ವಿಚಾರಕ್ಕೆ  ಸಂಬಧಿಕರೇ ಕೋಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

- Advertisement -

 ಇನ್ನೂ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಸ್ಥಳಕ್ಕೆ ಶ್ರೀಮಂಗಲ  ಪೊಲೀಸರು  ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿನ್ನೆ ಸಂಜೆಯೇ ಕೊಲೆಯಾಗಿರುವ  ಶಂಕೆ ವ್ಯಕ್ತವಾಗಿದ್ದು, ಇಂದು ಬೆಳಿಗ್ಗೆ  ಮಹಿಳೆಯ  ಶವ  ದಾರಿಯಲ್ಲಿ  ಪತ್ತೆಯಾಗಿದೆ.



Join Whatsapp